Meaning : ಹುಡಿಗಿಯ ಮನೆಯವರು ಹುಡುಗನ ಹಣೆಗೆ ತಿಲಕವನ್ನಿಟ್ಟು ಮದುವೆ ನಿಶ್ಚಯ ಮಾಡುವ ಕ್ರಿಯೆ
Example :
ಮದುವೆಯ ನಿಶ್ವಿತಾರ್ಥದ ನಂತರ ಹುಡುಗನ ಕಡೆಯವರು ಮದುವೆ ಬೇಡ ಎಂದು ಹೇಳಿದರು.
Synonyms : ಮದುವೆ ಒಪ್ಪಂದ, ಮದುವೆ-ಒಪ್ಪಂದ
Translation in other languages :
Meaning : ವಿವಾಹವಾಗುವುದಕ್ಕಾಗಿ ಯಾರಾದರೂ ಅಥವಾ ಯಾವುದಾದರು ಪರಿವಾರದ ಮುಂದೆ ಇಡುವಂತಹ ಸೂಚನೆ, ವಿಚಾರ
Example :
ಶ್ಯಾಮನ ದೊಡ್ಡ ಮಗನಿಗೆ ಇಂದು ನಿಶ್ಚಿತಾರ್ಥವನ್ನು ಮಾಡಲಾಗುತ್ತಿದೆ.
Synonyms : ತಾಂಬೂಲಶಾಸ್ತ್ರ, ವಿವಾಹ ಪ್ರಸ್ತಾಪ, ವೀಲೆದೆಳೆಶಾಸ್ತ್ರ
Translation in other languages :
विवाह करने के लिए किसी के या किसी के परिवार के सामने रखा जानेवाला सुझाव।
श्याम के बड़े बेटे के लिए कई रिश्ते आ रहे हैं।