Subscribe
URL of the page has been copied to clipboard.
Meaning : ಯಾರೋ ಒಬ್ಬರಿಗೆ ಯಾವುದೇ ಚಿಂತೆ ಇಲ್ಲದಿರುವಂತಹ
Example : ಮಗಳ ಮದುವೆ ಅಗುವವರೆಗೂ ತಂದೆ-ತಾಯಿ ನಿಶ್ಚಿಂತೆಯಿಂದ ಇರಲು ಆಗುವುದಿಲ್ಲ.
Synonyms : ಅಚಿಂತೆ, ಆಲೋಚನೆಯಿಲ್ಲದ, ಚಿಂತೆಯಿಲ್ಲದ
Translation in other languages :हिन्दी English
जिसे कोई चिंता न हो।
Free of trouble and worry and care.
Install App