Copy page URL Share on Twitter Share on WhatsApp Share on Facebook
Get it on Google Play
Meaning of word ನಿಶ್ಚಲವಾದ from ಕನ್ನಡ dictionary with examples, synonyms and antonyms.

ನಿಶ್ಚಲವಾದ   ಗುಣವಾಚಕ

Meaning : ಯಾರ ಚಿತ್ತ ಸ್ಥಿರವಾಗಿದೆಯೋ

Example : ನಿಶ್ಚಲವಾದ ಮನಸ್ಥಿತಿ ಇರುವ ವ್ಯಕ್ತಿಯು ಎಂತಹ ಸಂದರ್ಭವನ್ನೂ ತಾಳ್ಮೆಯಿಂದ ನಿಭಾಯಿಸುತ್ತಾನೆ.

Synonyms : ಅಚಲ, ಅಚಲವಾದ, ಅಚಲವಾದಂತ, ಅಚಲವಾದಂತಹ, ನಿಶ್ಚಲ, ನಿಶ್ಚಲವಾದಂತ, ನಿಶ್ಚಲವಾದಂತಹ, ಪ್ರಶಾಂತವಾದ, ಪ್ರಶಾಂತವಾದಂತ, ಪ್ರಶಾಂತವಾದಂತಹ, ಸ್ತಬ್ದ, ಸ್ತಬ್ದವಾದ, ಸ್ತಬ್ದವಾದಂತ, ಸ್ತಬ್ದವಾದಂತಹ


Translation in other languages :

जिसका चित्त स्थिर हो।

स्थिरचित्त व्यक्ति विपत्तियों से नहीं घबराते हैं।
अचंचल, अमत्त, इकतान, प्रशांत, प्रशान्त, शांत, शान्त, समाहित, स्थिर, स्थिरचित्त

Meaning : ಶಬ್ಧವಿಲ್ಲದಿರುವ ಅಥವಾ ಗೌಜು ಗಲಾಟೆ ಇಲ್ಲದಿರುವುದು

Example : ಬೌದ್ಧ ವಿಹಾರದಲ್ಲಿ ಶಾಂತವಾದ ವಾತಾವರಣವಿದೆ.

Synonyms : ನಿಶಬ್ದವಾದ, ನಿಶಬ್ದವಾದಂತಹ, ನಿಶ್ಚಲವಾದಂತ, ನಿಶ್ಚಲವಾದಂತಹ, ಶಾಂತವಾದ, ಶಾಂತವಾದಂತ, ಶಾಂತವಾದಂತಹ


Translation in other languages :

Characterized by an absence or near absence of agitation or activity.

A quiet life.
A quiet throng of onlookers.
Quiet peace-loving people.
The factions remained quiet for almost 10 years.
quiet