Meaning : ಯಾವುದಾದರೊಂದು ಕೆಲಸ ಇಲ್ಲವೇ ವಿಷಯಕ್ಕೆ ಸಂಬಂಧಿಸಿದಂತೆ ಇದೇ ಸರಿ ಎನ್ನವ ನಿಲುವಿಗೆ ಬರುವ ಪ್ರಕ್ರಿಯೆ
Example :
ಅವನು ಏನೇ ಆಗಲಿ ಈಗಿಂದೀಗಲೇ ಹೊರಡಲು ನಿರ್ಧರಿಸಿದ್ದಾನೆ.
Synonyms : ತೀರ್ಮಾನ ಮಾಡು, ತೀರ್ಮಾನ-ಮಾಡು, ತೀರ್ಮಾನಮಾಡು, ತೀರ್ಮಾನಿಸು, ನಿರ್ಣಯ ಮಾಡು, ನಿರ್ಣಯ-ಮಾಡು, ನಿರ್ಣಯಮಾಡು, ನಿರ್ಣಯಿಸು, ನಿರ್ಧರಿಸು, ನಿರ್ಧಾರ ಮಾಡು, ನಿರ್ಧಾರ-ಮಾಡು, ನಿರ್ಧಾರಮಾಡು, ನಿಶ್ಚಯ ಮಾಡು, ನಿಶ್ಚಯ-ಮಾಡು, ನಿಶ್ಚಯಮಾಡು
Translation in other languages :
किसी बात या कार्य आदि के औचित्य या अनौचित्य पर विचार कर, उसके ठीक या उचित होने का निश्चय करना।
श्याम ने निर्धन छात्रों को पढ़ाने का निर्णय लिया।Reach, make, or come to a decision about something.
We finally decided after lengthy deliberations.Meaning : ಯಾವುದೋ ಒಂದು ಕೆಲಸ ಮುಂತಾದವುಗಳಿಗೆ ತೀರ್ಮಾನ ತೆಗೆದುಕೋಳ್ಳುವ ಪ್ರಕ್ರಿಯೆ
Example :
ಅವನು ಬಂಗಲೆಯನ್ನು ಕಡಿಮೆ ಬೆಲೆಗೆ ಕೊಂಡುಕೊಳ್ಳಬೇಕೆಂದು ನಿಶ್ಚಯಿಸಿದ.
Synonyms : ತೀರ್ಮಾನಿಸು
Translation in other languages :
Dispose of. Make a financial settlement.
settleMeaning : ವಿಚಾರ ಮಾಡಿ ತಮ್ಮ ವಿಚಾರವನ್ನು ಸ್ಥಿರಗೊಳಿಸುವುದು
Example :
ಅವನು ಆತುರದಲ್ಲಿ ಒಂದು ಹೊಸ ಕಾರ್ಯ ಮಾಡಬೇಕೆಂದು ನಿಶ್ಚಯಿಸಿದನು.
Synonyms : ತೀರ್ಮಾನಿಸು, ನಿರ್ಣಯಿಸು
Translation in other languages :
Meaning : (ಮನಸ್ಸಿನಲ್ಲಿ) ನಿಶ್ಚಿಯಿಸುವ ಅಥವಾ ದೃಢಸಂಕಲ್ಪವನ್ನು ಮಾಡುವಂತಹ ಪ್ರಕ್ರಿಯೆ
Example :
ನಾನು ಇನ್ನು ಮುಂದೆ ಅವನನ್ನು ಭೇಟಿಯಾಗ ಬಾರದು ಎಂದು ನಿಶ್ಚಿಯಿಸಿದ್ದೇನೆ.
Synonyms : ದೃಢಸಂಕಲ್ಪ ಮಾಡು, ನಿರ್ಧಾರ ಮಾಡು, ನಿರ್ಧಾರಿಸು
Translation in other languages :
Meaning : ಯಾವುದೋ ಒಂದನ್ನು ಮಾಡಲು ಸ್ವಯಂ ಪೂರ್ಣವಾಗಿ ತಯಾರಿ ನಡೆಸುವ ಪ್ರಕ್ರಿಯೆ
Example :
ನಾನು ಭ್ರಷ್ಟಾಚಾರವನ್ನು ಅಳಿಸಿಹಾಕಬೇಕೆಂದು ನಿಶ್ಚಿಯಿಸಿದೆ.
Synonyms : ತೀರ್ಮಾನ ಮಾಡು, ನಿರ್ಧರಿಸು, ನಿರ್ಧಾರ ಮಾಡು
Translation in other languages :
कुछ करने के लिए स्वयं को पूरी तरह से तैयार करना।
मैंने भष्ट्राचार मिटाने के लिए कमर कसा है।Meaning : ನಿರ್ಧರಿಸುವ ಪ್ರಕ್ರಿಯೆ
Example :
ಭೇಟಿ ಮಾಡುವ ಸಮಯವನ್ನು ನಿರ್ಧಾರ ಮಾಡುವುದು.
Synonyms : ನಿರ್ಣಯ ಮಾಡು, ನಿರ್ಣಯಿಸು, ನಿರ್ಧರಿಸು, ನಿರ್ಧಾರ ಮಾಡು, ನಿಶ್ಚಯ ಮಾಡು
Translation in other languages :
* निर्धारित करना।
मिलने का समय निर्धारित करें।