Meaning : ರಾತ್ರಿ ವೇಳೆ ಚಟುವಟಿಕೆಯಿಂದಿರುವ
Example :
ನಿಶಾಚರ ಪಕ್ಷಿಗಳನ್ನು ನೋಡಿ ಅವಳು ಹೆದರಿದಳು.
Synonyms : ನಿಶಾಚರ, ನಿಶಾಚರವಾದ, ನಿಶಾಚರವಾದಂತಹ
Translation in other languages :
Belonging to or active during the night.
Nocturnal animals are active at night.