Copy page URL Share on Twitter Share on WhatsApp Share on Facebook
Get it on Google Play
Meaning of word ನಿವ್ವಳ-ಲಾಭ from ಕನ್ನಡ dictionary with examples, synonyms and antonyms.

ನಿವ್ವಳ-ಲಾಭ   ನಾಮಪದ

Meaning : ವಿಶೇಷವಾಗಿ ನಿಶ್ಚಿತವಾದ ಸಮಯದಲ್ಲಿ ಯಾವುದಾದರು ಕೆಲಸದಿಂದ ಬರುವಂತಹ ಲಾಭದಲ್ಲಿ ಖಚ್ಚು-ವೆಚ್ಚಗಳನ್ನು ಕಳೆದು ಉಳಿದ ಲಾಭ ಅಥವಾ ಆದಾಯ

Example : ಈ ಕೆಲಸದಿಂದ ನನಗೆ ಹನ್ನೊಂದು ಸಾವಿರ ರೂಪಾಯಿಗಳಷ್ಟು ನಿವ್ವಳ ಲಾಭ ದೊರೆಯಿತು.

Synonyms : ನಿವ್ವಳ, ನಿವ್ವಳ ಆಧಾಯ, ನಿವ್ವಳ ಲಾಭ, ನಿವ್ವಳ-ಆಧಾಯ


Translation in other languages :

विशेषकर किसी निश्चित समय में किसी काम आदि से होनेवाले लाभ में से खर्च, लागत आदि निकालने के बाद जो बचे।

इस काम में मुझे ग्यारह सौ रुपए का शुद्ध लाभ हुआ।
निवल आय, निवल लाभ, शुद्ध आमदनी, शुद्ध आय, शुद्ध बचत, शुद्ध लाभ

The excess of revenues over outlays in a given period of time (including depreciation and other non-cash expenses).

earnings, lucre, net, net income, net profit, profit, profits