Meaning : ವಿನಯಪೂರ್ವಕವಾಗಿ ಯಾರಿಗಾದರೂ ಏನನ್ನಾದರೂ ಹೇಳುವುದು
Example :
ನನ್ನನ್ನು ಮನೆಗೆ ಹೋಗುವುದಕ್ಕೆ ಬಿಡಿ ಎಂದು ಪ್ರಾರ್ಥಿಸುತ್ತೇನೆ.
Synonyms : ನಿವೇದನೆ ಮಾಡು, ಪ್ರಾರ್ಥನೆ ಮಾಡು, ಪ್ರಾರ್ಥಿಸು
Translation in other languages :
नम्रतापूर्वक किसी से कुछ कहना।
मैं आपसे यह निवेदन करता हूँ कि मुझे घर जाने दीजिए।Meaning : ಯಾವುದಾದರೂ ವಿಷಯವನ್ನು ತಿಳಿಯಪಡಿಸುವ ಕ್ರಿಯೆ
Example :
ರಾಮನು ಈ ದಿನ ಕೆಲಸಕ್ಕೆ ಬರುವುದಿಲ್ಲವೆಂದು ಅವನು ತಿಳಿಸಿದ
Synonyms : ಅರುಹು, ತಿಳಿಸು, ಶ್ರುತಪಡಿಸು, ಹೇಳು
Translation in other languages :
किसी वस्तु, काम आदि के बारे में बताना।
उसने कहा कि रहीम आज नहीं आयेगा।