Copy page URL Share on Twitter Share on WhatsApp Share on Facebook
Get it on Google Play
Meaning of word ನಿವೇದನೆ from ಕನ್ನಡ dictionary with examples, synonyms and antonyms.

ನಿವೇದನೆ   ನಾಮಪದ

Meaning : ಅಲ್ಲಿ ಯಾರು ನಿವೇದನೆಯನ್ನು ಮಾಡಿದರು

Example : ಈ ಪದವಿಗೋಸ್ಕರ ನೂರಾರು ಅರ್ಜಿದಾರರು ವಿನಂತಿನಿವೇದನೆಯ ಪತ್ರಗಳನ್ನು ಬರೆದಿದ್ದಾರೆ.

Synonyms : ಅರಿಕೆ, ಅರ್ಜಿ, ಬೇಡಿಕೆ, ಮನವಿ, ಲಿಖಿತದ ಮೂಲಕ ಮಾಡಿಕೊಳ್ಳುವ ಅರಿಕೆ, ವಿನಂತಿ


Translation in other languages :

वह जिसने आवेदन किया हो।

इस पद के लिए सैकड़ों आवेदकों ने आवेदन-पत्र भरा है।
आवेदक, आवेदन कर्ता, आवेदन कर्त्ता, आवेदी

A person who requests or seeks something such as assistance or employment or admission.

applicant, applier

Meaning : ಯಾವುದನ್ನಾದರೂ ಕೊಡಿ ಅಥವಾ ನೆರವೇರಿಸಿ ಎಂಬ ವಿನಮ್ರ ಕೋರಿಕೆ

Example : ನನ್ನ ನಿವೇದನೆ ಅವರ ಗಮನಕ್ಕೆ ಬಂದಂತಿಲ್ಲ.

Synonyms : ಅಹವಾಲು, ಕೋರಿಕೆ, ಪ್ರಾರ್ಥನೆ, ಮನವಿ, ವಿನಂತಿ


Translation in other languages :

नम्रतापूर्वक किसी से कुछ कहने की क्रिया।

मेरे निवेदन पर ध्यान दिया जाए।
अपील, अभिवेदन, अर्ज, आवेदन, गुज़ारिश, निवेदन, निहोरा

The verbal act of requesting.

asking, request

Meaning : ಏನನ್ನಾದರೂ ಪಡೆಯಲು ಮಾಡುವ ಮನವಿ

Example : ರಾಮನು ತನ್ನ ಮಾಲೀಕನ ಬಳಿ ದುಡ್ಡನ್ನು ಕೋರುವ ತೀರ್ಮಾನ ತೆಗೆದುಕೊಂಡನು

Synonyms : ಅರಿಕೆ, ಕೋರಿಕೆ, ಪ್ರಾರ್ಥನೆ, ಬೇಡಿಕೆ, ಮೊರೆ


Translation in other languages :

कुछ पाने के लिए प्रार्थना करने की क्रिया या भाव।

राम की अपने मालिक से पैसों के लिए की गई याचना व्यर्थ हो गई।
अध्येषण, अभियाचना, अभ्यर्थना, अर्थना, अर्दन, अर्दनि, गुजारिश, प्रार्थना, माँग, मांग, याचन, याचना

Reverent petition to a deity.

orison, petition, prayer

ನಿವೇದನೆ   ಗುಣವಾಚಕ

Meaning : ನಿವೇದನೆ ಮಾಡಿಕೊಂಡಿರುವ

Example : ರಾಮನು ನೀಡಿದ ವಿನಂತಿ ಪತ್ರವನ್ನು ನೋಡದೆ ಅಧಿಕಾರಿ ಸುಮ್ಮನಿದ್ದರು.

Synonyms : ಅರಿಕೆ, ಪ್ರಾರ್ಥನೆ, ವಿನಂತಿ


Translation in other languages :

निवेदन किया हुआ।

अधिकारी ने राम के निवेदित कार्य को अनदेखा कर दिया।
अर्थित, निवेदित, प्रार्थित

Asked for.

The requested aid is forthcoming.
requested