Copy page URL Share on Twitter Share on WhatsApp Share on Facebook
Get it on Google Play
Meaning of word ನಿವೇದಕ from ಕನ್ನಡ dictionary with examples, synonyms and antonyms.

ನಿವೇದಕ   ನಾಮಪದ

Meaning : ಪ್ರಾರ್ಥನೆ ಅಥವಾ ನಿವೇದನೆ ಮಾಡುತ್ತಿರುವ ವ್ಯಕ್ತಿ

Example : ನಿವೇದಕ ಬಂದು ತನ್ನ ಭಾವನೆಯನ್ನು ನಿವೇದಿಸಿಕೊಂಡನು.


Translation in other languages :

प्रार्थना या आवेदन करनेवाला व्यक्ति।

सभी प्रार्थियों के प्रार्थना-पत्र नहीं स्वीकारे जायेंगे।
अभ्यर्थी, अर्थिक, निवेदक, प्रार्थना कर्ता, प्रार्थी, फरियादी, याची

One praying humbly for something.

A suppliant for her favors.
petitioner, requester, suppliant, supplicant

ನಿವೇದಕ   ಗುಣವಾಚಕ

Meaning : ಪ್ರಾರ್ಥನೆ ಅಥವಾ ನಿವೇದನೆ ಮಾಡುವವನು

Example : ಇಂದು ಪ್ರಾರ್ಥಿಸುವವ ಕಾರ್ಯಕರ್ತರ ಪ್ರಾರ್ಥನಾ-ಪತ್ರವನ್ನು ವಿಚಾರಣೆ ಮಾಡುತ್ತಾನೆ.

Synonyms : ನಿವೇದಿಸುವವ, ಪ್ರಾರ್ಥನಾ ಕರ್ತ, ಪ್ರಾರ್ಥಿಸುವವ, ಫಿರ್ಯಾದಿ ಮಾಡಿದವ, ಬೇಡುವವ


Translation in other languages :

प्रार्थना या आवेदन करनेवाला।

आज प्रार्थी कर्मचारियों के प्रार्थना-पत्रों पर विचार किया जायेगा।
अभ्यर्थी, अर्थिक, निवेदक, प्रार्थना कर्ता, प्रार्थी, फरियादी, याची

Meaning : ಯಾರು ನಿವೇದನೆಯನ್ನು ಮಾಡುವರೋ

Example : ನಿವೇದಕನ ಪ್ರಾರ್ಥನೆಗೆ ಸರ್ಕಾರ ಕಿವಿಗೊಡಲಿಲ್ಲ.

Synonyms : ಪ್ರಾರ್ಥಿಸುವವ


Translation in other languages :

जिसने आवेदन किया हो।

प्रबंधक ने आवेदक व्यक्तियों को आज साक्षात्कार के लिए बुलाया है।
आवेदक, आवेदन कर्ता, आवेदन कर्त्ता, आवेदी