Meaning : ಯಾವುದೋ ಒಂದನ್ನು ಸುಲಭವಾಗಿ ನಿಲ್ಲಿಸಲು ಅಥವಾ ತಡೆಯಲು ಆಗದೇ ಹೋಗುವುದು
Example :
ಈ ತಡೆಯಲಾಗದ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಬೇಕಾಗಿ ಬಂದಿದೆ.
Synonyms : ತಡೆಯಲಾಗದ, ತಡೆಯಲಾಗದಂತ, ತಡೆಯಲಾಗದಂತಹ, ನಿವಾರಿಸಲಿಕ್ಕಾಗದಂತ, ನಿವಾರಿಸಲಿಕ್ಕಾಗದಂತಹ
Translation in other languages :
जो आसानी से रोका या हटाया न जा सके।
इस दुनिर्वार्य परिस्थिति का मुक़ाबला धैर्य के साथ करना होगा।