Meaning : ಯಾವುದೇ ಅನುಚಿತ ಕೆಲಸ ವ್ಯವಸ್ಥೆ ಮುಂತಾದವುಗಳನ್ನು ತಡೆಯುವ ಕ್ರಿಯೆ
Example :
ನಿಯಮಿತವಾಗಿ ಯೋಗಾಸನ ಮಾಡುತ್ತಾ ಇದ್ದರೆ ರೋಗಾಣುಗಳು ನಿವಾರಣೆಯಾಗುವುದು.
Synonyms : ಉಪಶಮನ, ನಿರೋದ, ನಿವಾರಣೆ
Translation in other languages :
The act of preventing.
There was no bar against leaving.Meaning : ದೂರ ಮಾಡುವ
Example :
ಅವನು ತಲೆ ನೋವಿನಿಂದ ಶಮನ ಪಡೆಯಲು ನೋವು ನಿವಾರಕ ಮಾತ್ರೆಯನ್ನು ನುಂಗಿದ.
Translation in other languages :
Preventing or contributing to the prevention of disease.
Preventive medicine.Meaning : ಖಾಯಿಲೆ ಇತ್ಯಾದಿಗಳನ್ನು ತಡೆಗಟ್ಟುವ
Example :
ತುಳಸಿ ಎಲೆಗಳು ರೋಗ ನಿವಾರಕ ಶಕ್ತಿಯನ್ನು ಹೊಂದಿದೆ
Translation in other languages :