Copy page URL Share on Twitter Share on WhatsApp Share on Facebook
Get it on Google Play
Meaning of word ನಿರ್ವಾಹಕ from ಕನ್ನಡ dictionary with examples, synonyms and antonyms.

ನಿರ್ವಾಹಕ   ನಾಮಪದ

Meaning : ಬಸ್ಸುಗಳಲ್ಲಿ ಒಬ್ಬ ವ್ಯಕ್ತಿ ಟಿಕೆಟ್ ಗಳನ್ನು ಕೊಟ್ಟು ಹಣವನ್ನು ವಸೂಲಿ ಮಾಡುತ್ತಾನೆ

Example : ಬಸ್ಸಿನಲ್ಲಿ ಕುಳಿತುಕೊಂಡ ಪ್ರಯಾಣಿಕರಿಗೆ ನಿರ್ವಾಹಕನು ಟಿಕೆಟ್ಟುಗಳನ್ನು ನೀಡುತ್ತಿದ್ದ.

Synonyms : ಕಂಡಕ್ಟರು, ವಾಹಕ


Translation in other languages :

वह व्यक्ति जो बसों में टिकट देकर किराया वसूल करता है।

परिचालक बस में बैठे यात्रियों का टिकट काट रहा है।
कंडक्टर, कंडेक्टर, परिचालक

The person who collects fares on a public conveyance.

conductor

Meaning : ಒಂದು ಸಂಸ್ಥೆ, ಉದ್ದಿಮೆ, ಇತ್ಯಾದಿಗಳ ಉಸ್ತುವಾರಿ ನಡೆಸುವವ

Example : ಈ ಸಮಾರಂಭದ ವ್ಯವಸ್ಥಾಪಕ ನನ್ನ ಅಣ್ಣ.

Synonyms : ವ್ಯವಸ್ಥಾಪಕ


Translation in other languages :

Someone who controls resources and expenditures.

director, manager, managing director