Copy page URL Share on Twitter Share on WhatsApp Share on Facebook
Get it on Google Play
Meaning of word ನಿರ್ವಹಣೆ from ಕನ್ನಡ dictionary with examples, synonyms and antonyms.

ನಿರ್ವಹಣೆ   ನಾಮಪದ

Meaning : ಯಾವುದೇ ಕೆಲಸವನ್ನು ಮೊದಲಿನಿಂದ ಕೊನೆಯವರೆಗೆ ಮಾಡಿ ಮುಗಿಸುವ ಅವಸ್ಥೆಯ ಪರಿಕಲ್ಪನೆ

Example : ಈ ಕೆಲಸದ ನಿರ್ವಹಣೆ ಸರಾಗವಾಗಿ ಆಗಿಹೋಯಿತು.

Synonyms : ಆಗಮಾಡಿಕೆ, ಜಾರಿಗೆ ತರುವಿಕೆ, ನಡಸುವಿಕೆ, ನಡಸುವುದು, ನಡಿಕೆ, ನಡೆಸುವಿಕೆ, ನಡೆಸುವುದು, ನಿರ್ವಾಹ, ನೆರವೇರಿಸುವಿಕೆ


Translation in other languages :

काम पूरा करने की क्रिया।

इस काम का सम्पादन ठीक तरह से हुआ।
संपादन, सम्पादन

Meaning : ವೇಗವನ್ನು ನೀಡುವ ಅಥವಾ ನಡೆಯಿಸು, ಓಡಿಸುವ ಕ್ರಿಯೆ

Example : ವಿದ್ಯುತ್ ನಿಂದಾಗಿ ದೊಡ್ಡ-ದೊಡ್ಡ ಯಂತ್ರಗಳ ಸಂಚಾಲನೆ ಸರಳಪೂರ್ವಕವಾಗಿರುತ್ತದೆ.

Synonyms : ನಡಿಸುವಿಕೆ, ನಡೆಸುವಿಕೆ, ಸಂಚಾಲನೆ


Translation in other languages :

गति देने या चलाने की क्रिया।

विद्युत द्वारा बड़ी-बड़ी मशीनों का संचालन सरलतापूर्वक होता है।
संचालन