Copy page URL Share on Twitter Share on WhatsApp Share on Facebook
Get it on Google Play
Meaning of word ನಿರ್ಲಜ್ಜ from ಕನ್ನಡ dictionary with examples, synonyms and antonyms.

ನಿರ್ಲಜ್ಜ   ನಾಮಪದ

Meaning : ಲಜ್ಜೆ ಇಲ್ಲದ ವ್ಯಕ್ತಿ ಗದರಿಕೆ-ಬೆದರಿಕೆ ಎಲ್ಲವನ್ನು ಸರಿಸಮನಾಗಿ ಅನುಭವಿಸಿಕೊಂಡು ಕೆಟ್ಟ ಮಾತು ಅಥವಾ ಸ್ವಭಾವವನ್ನು ಬಿಡದೆ ಇರುವುದು

Example : ಸಮಾಜದಲ್ಲಿ ನಿರ್ಲಜ್ಜ ಜನರಿಗೇನು ಕಮ್ಮಿ ಇಲ್ಲ.

Synonyms : ಕೆರವಿನಿಂದ ಬಡಿಸಿಕೊಳ್ಳುವವ


Translation in other languages :

वह बहुत बड़ा निर्लज्ज जो बराबर घुड़कियाँ-झिड़कियाँ सहकर भी बुरी बातें या आदतें न छोड़ता हो।

समाज में जूताखोरों की कमी नहीं है।
जूताख़ोर, जूताखोर, जूतीख़ोर, जूतीखोर

Meaning : ಭಾಗ್ಯಶೀಲನಲ್ಲದ ವ್ಯಕ್ತಿ

Example : ಭಾಗ್ಯಹೀನರ ಮೇಲೆ ತಾಯಿ-ತಂದೆಯ ಸಹಾಯದ ನೆರಳು ಕೂಡ ಇರುವುದಿಲ್ಲ.

Synonyms : ಅನಾಥ, ದಿಕ್ಕಿಲ್ಲದ, ದುರ್ದೈವ, ದುರ್ದೈವಿ, ದುರ್ಭಾಗ್ಯ, ದುಷ್ಟ, ನೀಚ, ಬೇವಾರ್ಸಿ, ಭಾಗ್ಯಹೀನ


Translation in other languages :

वह व्यक्ति जो भाग्यशाली न हो।

अभागे के सर पर कभी माँ-बाप का साया भी नहीं पड़ा।
अभागा, निगोड़ा, बदनसीब

One at a disadvantage and expected to lose.

underdog

ನಿರ್ಲಜ್ಜ   ಗುಣವಾಚಕ

Meaning : ಅವಿವಾಹಿತನಾಗಿರುವಂತಹ ಅಥವಾ ಸ್ತ್ರೀಯರೊಂದಿಗೆ ಸಂಬಂಧವನ್ನು ಇಟ್ಟುಕೊಂಡಿಲ್ಲದಂತಹ (ಸಾಧು)

Example : ಈಗತಾನೆ ಇಲ್ಲಿಂದ ನಗ್ನ ಸಾಧುಗಳ ಒಂದು ಗುಂಪು ಹೊರಟ್ಟಿತು.

Synonyms : ಒಂಟಿಗ, ನಗ್ನ, ಬತ್ತಲೆಯಾದ, ಮಾನಗೇಡಿ


Translation in other languages :

अविवाहित रहने वाला या स्त्री आदि से संबंध न रखने वाला (साधु)।

अभी-अभी यहाँ से निहंग साधुओं का एक जत्था गुज़रा।
निहंग, निहंगम