Copy page URL Share on Twitter Share on WhatsApp Share on Facebook
Get it on Google Play
Meaning of word ನಿರ್ಧರಿಸಿದಂತ from ಕನ್ನಡ dictionary with examples, synonyms and antonyms.

ನಿರ್ಧರಿಸಿದಂತ   ಗುಣವಾಚಕ

Meaning : ಯಾರಿಂದಲಾದರೂ ಪ್ರತಿಪಾದನೆ ಆಗಿರುವುದು

Example : ಇದು ಜಗತ್ತಿನ ಶ್ರೇಷ್ಠ ವಿದ್ವಾಂಸರ ಮೂಲಕ ಪ್ರತಿಪಾದಿತವಾದ ಸಿದ್ಧಾಂತ.

Synonyms : ತೀರ್ಮಾನಿಸಿದ, ತೀರ್ಮಾನಿಸಿದಂತ, ತೀರ್ಮಾನಿಸಿದಂತಹ, ನಿರ್ಧರಿಸಿದ, ನಿರ್ಧರಿಸಿದಂತಹ, ನಿರ್ಧಾರಿತ, ನಿರ್ಧಾರಿತವಾದ, ನಿರ್ಧಾರಿತವಾದಂತ, ನಿರ್ಧಾರಿತವಾದಂತಹ, ಪ್ರತಿಪಾದಿತ, ಪ್ರತಿಪಾದಿತವಾದ, ಪ್ರತಿಪಾದಿತವಾದಂತ, ಪ್ರತಿಪಾದಿತವಾದಂತಹ


Translation in other languages :

जिसका प्रतिपादन किया गया हो।

यह सिद्धांत कई विद्वानों द्वारा प्रतिपादित है।
प्रतिपन्न्, प्रतिपादित, समाहित

Declared as fact. Explicitly stated.

declared, stated

Meaning : ಇಟ್ಟಿರುವಂತಹ ಅಥವಾ ಕೂಡಿಟ್ಟಿರುವಂತಹ

Example : ನಿಶ್ಚಯಿಸಲ್ಪಟ್ಟ ಹಣದ ಉಪಯೋಗವನ್ನು ವಿಪತ್ತಿನ ಸಮಯದಲ್ಲಿ ಮಾಡಲಾಗುತ್ತದೆ.

Synonyms : ಗೊತ್ತುಪಡಿಸಲಾದ, ಗೊತ್ತುಪಡಿಸಲಾದಂತ, ಗೊತ್ತುಪಡಿಸಲಾದಂತಹ, ಗೊತ್ತುಪಡಿಸಿದ, ಗೊತ್ತುಪಡಿಸಿದಂತ, ಗೊತ್ತುಪಡಿಸಿದಂತಹ, ನಿರ್ಧರಿಸಲಾದ, ನಿರ್ಧರಿಸಲಾದಂತ, ನಿರ್ಧರಿಸಲಾದಂತಹ, ನಿರ್ಧರಿಸಲ್ಪಟ್ಟ, ನಿರ್ಧರಿಸಲ್ಪಟ್ಟಂತ, ನಿರ್ಧರಿಸಲ್ಪಟ್ಟಂತಹ, ನಿರ್ಧರಿಸಿದ, ನಿರ್ಧರಿಸಿದಂತಹ, ನಿಶ್ಚಯಿಸಲಾದ, ನಿಶ್ಚಯಿಸಲಾದಂತ, ನಿಶ್ಚಯಿಸಲಾದಂತಹ, ನಿಶ್ಚಯಿಸಲ್ಪಟ್ಟ, ನಿಶ್ಚಯಿಸಲ್ಪಟ್ಟಂತ, ನಿಶ್ಚಯಿಸಲ್ಪಟ್ಟಂತಹ, ನಿಶ್ಚಯಿಸಿದ, ನಿಶ್ಚಯಿಸಿದಂತ, ನಿಶ್ಚಯಿಸಿದಂತಹ, ನಿಶ್ಚಯಿಸಿದ್ದ, ನಿಶ್ಚಯಿಸಿದ್ದಂತ, ನಿಶ್ಚಯಿಸಿದ್ದಂತಹ, ಹಿಡಿದಿಟ್ಟ, ಹಿಡಿದಿಟ್ಟಂತ, ಹಿಡಿದಿಟ್ಟಂತಹ, ಹಿಡಿದಿಟ್ಟಿದ್ದ, ಹಿಡಿದಿಟ್ಟಿದ್ದಂತ, ಹಿಡಿದಿಟ್ಟಿದ್ದಂತಹ, ಹಿಡಿದಿಡಲಾದ, ಹಿಡಿದಿಡಲಾದಂತ, ಹಿಡಿದಿಡಲಾದಂತಹ


Translation in other languages :

रखा या जमा किया हुआ।

धृत धन का उपयोग विपत्ति के समय किया जाता है।
धृत, निभृत