Copy page URL Share on Twitter Share on WhatsApp Share on Facebook
Get it on Google Play
Meaning of word ನಿರ್ದಿಷ್ಟವಾದಂತ from ಕನ್ನಡ dictionary with examples, synonyms and antonyms.

ನಿರ್ದಿಷ್ಟವಾದಂತ   ಗುಣವಾಚಕ

Meaning : ನಿರ್ಧಾರಿತವಾದ ಸ್ಥಳ ಮತ್ತು ಸಂಗತಿ

Example : ಒಂದು ನಿಶ್ಚಿತ ಜಾಗದಲ್ಲಿ ಎಲ್ಲರೂ ಸೇರೋಣ.

Synonyms : ನಿಯಮಿತ, ನಿಯಮಿತವಾದ, ನಿಯಮಿತವಾದಂತ, ನಿಯಮಿತವಾದಂತಹ, ನಿರ್ದಿಷ್ಟ, ನಿರ್ದಿಷ್ಟವಾದ, ನಿರ್ದಿಷ್ಟವಾದಂತಹ, ನಿಶ್ಚಿತ, ನಿಶ್ಚಿತವಾದ, ನಿಶ್ಚಿತವಾದಂತ, ನಿಶ್ಚಿತವಾದಂತಹ

Translation in other languages :

जो नियत या निर्धारित हो।

मैं निश्चित जगह पर पहुँच जाऊँगा।
अवधारित, अवधृत, अवसित, अविकल्प, ऐन, कायम, ठीक, तय, नियत, नियमित, निर्दिष्ट, निर्धारित, निश्चित, प्रवृत्त

Characterized by certainty or security.

A tiny but assured income.
We can never have completely assured lives.
assured

Meaning : ಯಾವುದರ ಉಲ್ಲೇಖ, ಚರ್ಚೆ ಅಥವಾ ಉದಾಹರಣೆಯನ್ನು ಮಾಡಲಾಗಿದೆಯೋ

Example : ನಿರ್ದಿಷ್ಟವಾದ ಸಾಲುಗಳ ಬಗ್ಗೆ ಹೆಚ್ಚಿನ ಗಮನವನ್ನು ನೀಡಿ.

Synonyms : ಗುರುತು ಮಾಡಿದ, ಗುರುತು ಮಾಡಿದಂತ, ಗುರುತು ಮಾಡಿದಂತಹ, ಗುರುತು ಹಾಕಿದ, ಗುರುತು ಹಾಕಿದಂತ, ಗುರುತು ಹಾಕಿದಂತಹ, ಗುರುತು-ಮಾಡಿದ, ಗುರುತು-ಮಾಡಿದಂತ, ಗುರುತು-ಮಾಡಿದಂತಹ, ಗುರುತು-ಹಾಕಿದ, ಗುರುತು-ಹಾಕಿದಂತ, ಗುರುತು-ಹಾಕಿದಂತಹ, ಗುರುತುಮಾಡಿದ, ಗುರುತುಮಾಡಿದಂತ, ಗುರುತುಮಾಡಿದಂತಹ, ಗುರುತುಹಾಕಿದ, ಗುರುತುಹಾಕಿದಂತ, ಗುರುತುಹಾಕಿದಂತಹ, ಗೊತ್ತು ಮಾಡಿದ, ಗೊತ್ತು ಮಾಡಿದಂತ, ಗೊತ್ತು ಮಾಡಿದಂತಹ, ಗೊತ್ತು-ಮಾಡಿದ, ಗೊತ್ತು-ಮಾಡಿದಂತ, ಗೊತ್ತು-ಮಾಡಿದಂತಹ, ಗೊತ್ತುಮಾಡಿದ, ಗೊತ್ತುಮಾಡಿದಂತ, ಗೊತ್ತುಮಾಡಿದಂತಹ, ನಿರ್ದಿಷ್ಟ, ನಿರ್ದಿಷ್ಟವಾದ, ನಿರ್ದಿಷ್ಟವಾದಂತಹ

जिसके विषय में किसी का मत या आदेश माँगा गया हो।

संसद में अभिदिष्ट विधेयक को बहुमत से मंजूरी मिल गई है।
अभिदिष्ट

प्रसंगवश जिसका उल्लेख, चर्चा अथवा उद्धरण किया गया हो या जिसकी ओर निर्देष अथवा संकेत किया गया हो।

अभिदिष्ट पंक्तियों पर ध्यान दीजिएगा।
अभिदिष्ट, अभिनिर्दिष्ट