Copy page URL Share on Twitter Share on WhatsApp Share on Facebook
Get it on Google Play
Meaning of word ನಿರ್ಣಯ ಮಾಡು from ಕನ್ನಡ dictionary with examples, synonyms and antonyms.

ನಿರ್ಣಯ ಮಾಡು   ಕ್ರಿಯಾಪದ

Meaning : ಯಾವುದಾದರೊಂದು ಕೆಲಸ ಇಲ್ಲವೇ ವಿಷಯಕ್ಕೆ ಸಂಬಂಧಿಸಿದಂತೆ ಇದೇ ಸರಿ ಎನ್ನವ ನಿಲುವಿಗೆ ಬರುವ ಪ್ರಕ್ರಿಯೆ

Example : ಅವನು ಏನೇ ಆಗಲಿ ಈಗಿಂದೀಗಲೇ ಹೊರಡಲು ನಿರ್ಧರಿಸಿದ್ದಾನೆ.

Synonyms : ತೀರ್ಮಾನ ಮಾಡು, ತೀರ್ಮಾನ-ಮಾಡು, ತೀರ್ಮಾನಮಾಡು, ತೀರ್ಮಾನಿಸು, ನಿರ್ಣಯ-ಮಾಡು, ನಿರ್ಣಯಮಾಡು, ನಿರ್ಣಯಿಸು, ನಿರ್ಧರಿಸು, ನಿರ್ಧಾರ ಮಾಡು, ನಿರ್ಧಾರ-ಮಾಡು, ನಿರ್ಧಾರಮಾಡು, ನಿಶ್ಚಯ ಮಾಡು, ನಿಶ್ಚಯ-ಮಾಡು, ನಿಶ್ಚಯಮಾಡು, ನಿಶ್ಚಯಿಸು


Translation in other languages :

किसी बात या कार्य आदि के औचित्य या अनौचित्य पर विचार कर, उसके ठीक या उचित होने का निश्चय करना।

श्याम ने निर्धन छात्रों को पढ़ाने का निर्णय लिया।
तय करना, तै करना, निर्णय लेना, निश्चय करना, फ़ैसला करना, फ़ैसला लेना, फैसला करना, फैसला लेना, सोच लेना

Reach, make, or come to a decision about something.

We finally decided after lengthy deliberations.
decide, determine, make up one's mind

Meaning : ನಿರ್ಧರಿಸುವ ಪ್ರಕ್ರಿಯೆ

Example : ಭೇಟಿ ಮಾಡುವ ಸಮಯವನ್ನು ನಿರ್ಧಾರ ಮಾಡುವುದು.

Synonyms : ನಿರ್ಣಯಿಸು, ನಿರ್ಧರಿಸು, ನಿರ್ಧಾರ ಮಾಡು, ನಿಶ್ಚಯ ಮಾಡು, ನಿಶ್ಚಯಿಸು


Translation in other languages :

* निर्धारित करना।

मिलने का समय निर्धारित करें।
कायम करना, ठहराना, तय करना, नियत करना, निर्धारित करना, निश्चित करना, सुनिश्चित करना

Make arrangements for.

Can you arrange a meeting with the President?.
arrange, fix up