Copy page URL Share on Twitter Share on WhatsApp Share on Facebook
Get it on Google Play
Meaning of word ನಿರ್ಗಮನ from ಕನ್ನಡ dictionary with examples, synonyms and antonyms.

ನಿರ್ಗಮನ   ನಾಮಪದ

Meaning : ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ಕ್ರಿಯೆ

Example : ರಾಮ ಅಯೋಧ್ಯೆಯನ್ನು ಬಿಟ್ಟು ಹೋದ ಸಮಾಚಾರ ಕೇಳಿ ಅಲ್ಲಿದ್ದ ವಾಸಿಗಳಿಗೆ ದೊಡ್ಡ ಆಘಾತವಾಯಿತು

Synonyms : ಪ್ರಯಾಣ, ಬಿಟ್ಟು ಹೋದ, ವಿಧಾಯ, ಹೊರಟ


Translation in other languages :

एक स्थान से दूसरे स्थान को जाने की क्रिया।

राम के अयोध्या से गमन का समाचार सुनकर सभी नगरवासियों को गहरा आघात लगा।
अयन, अर्दन, ईरण, कूच, गमन, चरण, जाना, प्रस्थान, यात्रा, रवानगी, रुखसत, रुख़सत, रुख़्सत, रुख्सत, विसर्जन, सफर, सफ़र

The act of departing.

departure, going, going away, leaving

Meaning : ಅಧಿಕಾರ ಪತ್ರದ ಅನುಸಾರ ಯಾವುದೇ ವ್ಯಕ್ತಿ ಅಥವಾ ವಸ್ತುವನ್ನು ತೆಗೆದು ಹೊರಗೆ ಹೋಗಬಹುದು

Example : ಸಾಮಾನನ್ನು ವಿದೇಶಕ್ಕೆ ಕಳುಹಿಸುವುದಕ್ಕಾಗಿ ನಾನು ಕಳುಹಿಸುವ ಪತ್ರವನ್ನು ತೆಗೆದುಕೊಂಡಿದ್ದೇನೆ.

Synonyms : ಕಳುಹಿಸುವ, ರಫ್ತು, ಹೊರಡುವಿಕೆ


Translation in other languages :

वह अधिकार-पत्र जिसके अनुसार कोई व्यक्ति या वस्तु कहीं से निकलकर बाहर जा सके।

सामान विदेश भिजवाने के लिए मैंने निकासी प्राप्त कर ली है।
निकासी

Permission to proceed.

The plane was given clearance to land.
clearance