Copy page URL Share on Twitter Share on WhatsApp Share on Facebook
Get it on Google Play
Meaning of word ನಿರುದ್ದೇಶದ from ಕನ್ನಡ dictionary with examples, synonyms and antonyms.

ನಿರುದ್ದೇಶದ   ಗುಣವಾಚಕ

Meaning : ಯಾರಿಗೆ ಯಾವುದೇ ತರಹದ ಉದ್ದೇಶಗಳು ಇಲ್ಲವೋ

Example : ನಿರುದ್ದೇಶ ಜೀವನ ನಡೆಸುವುದು ತುಂಬಾ ಕಷ್ಟ.

Synonyms : ಉದ್ದೇಶ ಹೀನ, ಉದ್ದೇಶ-ಹೀನವಾದ, ಉದ್ದೇಶ-ಹೀನವಾದಂತ, ಉದ್ದೇಶ-ಹೀನವಾದಂತಹ, ಉದ್ದೇಶರಹಿತ, ಉದ್ದೇಶರಹಿತವಾದ, ಉದ್ದೇಶರಹಿತವಾದಂತ, ಉದ್ದೇಶರಹಿತವಾದಂತಹ, ನಿರುದ್ದೇಶ, ನಿರುದ್ದೇಶದಂತ, ನಿರುದ್ದೇಶದಂತಹ, ನಿಷ್ಪ್ರಯೋಜಕ, ನಿಷ್ಪ್ರಯೋಜಕವಾದ, ನಿಷ್ಪ್ರಯೋಜಕವಾದಂತ, ನಿಷ್ಪ್ರಯೋಜಕವಾದಂತಹ, ಪ್ರಯೋಜನರಹಿತ, ಪ್ರಯೋಜನರಹಿತವಾದ, ಪ್ರಯೋಜನರಹಿತವಾದಂತ, ಪ್ರಯೋಜನರಹಿತವಾದಂತಹ, ಪ್ರಯೋಜನಹೀನ, ಪ್ರಯೋಜನಹೀನವಾದ, ಪ್ರಯೋಜನಹೀನವಾದಂತ, ಪ್ರಯೋಜನಹೀನವಾದಂತಹ


Translation in other languages :

जिसका कोई उद्देश्य न हो।

निरुद्देश्य जीवन व्यतीत करना कितना कठिन है।
अनभिसंधान, अनभिसन्धान, उद्देश्यरहित, उद्देश्यहीन, निःप्रयोजन, निरुद्देश्य, निष्प्रयोजन, प्रयोजनरहित, प्रयोजनहीन

ನಿರುದ್ದೇಶದ   ಕ್ರಿಯಾವಿಶೇಷಣ

Meaning : ಯಾವುದೇ ಉದ್ದೇಶಗಳಿಲ್ಲದಿರುವುದು

Example : ಆ ಸ್ವಾಮೀಜಿಯು ಮಾಡುವ ಸಮಾಜ ಸೇವೆಯು ನಿರುದ್ದೇಶದಿಂದ ಕೂಡಿದೆ.

Synonyms : ಉದ್ದೇಶವಿರದ


Translation in other languages :

बिना उद्देश्य के।

वह उद्देश्यहीनतः इधर-उधर घूमता रहता है।
उद्देश्यहीनतः, निरुद्देश्य, निरुद्देश्यतः