Meaning : ಉತ್ಸಾಹವಿಲ್ಲದಿರುವ ಸ್ಥಿತಿ
Example :
ಕೆಲಸದಲ್ಲಿ ನೀನು ತೋರಿಸುವ ನಿರುತ್ಸಾಹದಿಂದ ನನ್ನ ಮನಸ್ಸಿಗೆ ಬೇಜಾರಾಗುತ್ತಿದೆ.
Synonyms : ಉಲ್ಲಾಸರಹಿತ
Translation in other languages :
उत्साह न होने की अवस्था या भाव।
उत्साहहीनता के कारण मैं यह काम नहीं कर सका।Meaning : ಯಾವುದೇ ವಿಷಯದಲ್ಲಿ ಕುತೂಹಲ ಇಲ್ಲದಿರುವಿಕೆ
Example :
ನಿರಂತರ ಸೋಲಿನಿಂದಾಗಿ ಅವನು ನಿರುತ್ಸಾಹಿಯಾಗಿದ್ದಾನೆ.
Synonyms : ಆಸಕ್ತಿ ಇಲ್ಲದವ, ಆಸಕ್ತಿಹೀನ, ಕುತೂಹಲವಿರದ
Translation in other languages :
जिसमें किसी प्रकार की कोई जिज्ञासा न हो।
उसे नई चीजों से कुछ भी लेना देना नहीं क्योंकि वह एक जिज्ञासाहीन व्यक्ति है।