Copy page URL Share on Twitter Share on WhatsApp Share on Facebook
Get it on Google Play
Meaning of word ನಿರುತ್ತರವಾದಂತಹ from ಕನ್ನಡ dictionary with examples, synonyms and antonyms.

ನಿರುತ್ತರವಾದಂತಹ   ಗುಣವಾಚಕ

Meaning : ಯಾವುದೇ ಪ್ರಶ್ನೆ ಅಥವಾ ಸಮಸ್ಯೆಗೆ ಉತ್ತರ ಕೊಡಲಾರದ ಸ್ಥಿತಿ

Example : ಭಾರತದಲ್ಲಿ ಬಡತನ ಯಾವಾಗ ನಿವಾರಣೆಯಾಗುತ್ತದೆ ಎನ್ನುವುದು ಉತ್ತರವಿಲ್ಲದ ಪ್ರಶ್ನೆ.

Synonyms : ಉತ್ತರವಿಲ್ಲದ, ಉತ್ತರವಿಲ್ಲದಂತ, ಉತ್ತರವಿಲ್ಲದಂತಹ, ನಿರುತ್ತರವಾದ, ನಿರುತ್ತರವಾದಂತ


Translation in other languages :

जो उत्तर न दे सके।

निरुत्तर छात्र एक दूसरे का मुँह देख रहे थे।
बच्चे के सवाल ने मुझे निरुत्तर कर दिया।
अनुत्तर, अनूतर, ज़बानबंद, निरुत्तर, बेजवाब, लाजवाब