Meaning : ಯಾರೋ ಒಬ್ಬರನ್ನು ತನ್ನ ನಿವಾಸದ ಸ್ಥಳದಿಂದ ಬಲವಂತವಾಗಿ ಬೇರೆಕಡೆ ಹೋಗುವ ಹಾಗೆ ಮಾಡಿದ್ದರಿಂದ ಅವರು ಬೇರೆ ಊರಿನವರ ಆಶ್ರಯ ಪಡೆದು ಅಲ್ಲಿ ವಾಸಿಸುವರು
Example :
ಭಾರತದಲ್ಲಿ ಅನೇಕರು ವಿದೇಶಿಯರು ಆಶ್ರಯ ಬೇಡಿ ಬಂದು ನೆಲೆಸಿರುವರು
Synonyms : ಆಶ್ರಯ ಬೇಡುವವ, ಆಶ್ರಯಾರ್ಥಿ, ನಿರಾಶ್ರಿತರು, ಶರಣಾರ್ಥಿ
Translation in other languages :
An exile who flees for safety.
refugeeMeaning : ಯಾರೋ ಒಬ್ಬರು ಒಂದು ಕಡೆ ನೆಲಸದೆ ಇರುವುದು
Example :
ಅವನು ನಿರಾಶ್ರಿತ ಕ್ಷೇತ್ರದಲ್ಲಿ ಒಬ್ಬನ್ನೆ ತಿರುಗಾಡುತ್ತಿದ್ದ.
Synonyms : ಆಶ್ರಯ ಕಳೆದುಕೊಂಡವ, ಆಶ್ರಯವಿಲ್ಲದ, ನೆಲೆಗಟ್ಟಯಿಲ್ಲದ
Translation in other languages :
Meaning : ಆಹಾರ ವಸತಿ ಮೊದಲಾದ ಯಾವ ಆಶ್ರಯವೂ ಇಲ್ಲದವನು
Example :
ಸರಕಾರವು ನಿರ್ಗತಿಕರನ್ನು ಹುಡುಕಿ ಅವರಿಗೆ ಆಶ್ರಯವನ್ನು ಒದಗಿಸುವ ಬಗ್ಗೆ ಆಲೋಚಿಸುತ್ತಿದೆ.
Synonyms : ಆಶ್ರಯಹೀನ, ದರಿದ್ರ, ನಿರ್ಗತಿಕ
Translation in other languages :
Poor enough to need help from others.
destitute, impoverished, indigent, necessitous, needy, poverty-stricken