Meaning : ಯಾವುದೇ ಆಧಾರಗಳಿಲ್ಲದಿರುವುದು
Example :
ನ್ಯಾಯಾಲಯದಲ್ಲಿ ನಿರಾದಾರಿ ಅಪರಾದಿಗಳನ್ನು ನಿರಪರಾದಿಗಳೆಂದುಪರಿಗಣಿಸಲಾಗುತ್ತದೆ.
Synonyms : ಆಧಾರರಹಿತ, ಆಧಾರರಹಿತವಾದ, ಆಧಾರರಹಿತವಾದಂತ, ಆಧಾರರಹಿತವಾದಂತಹ, ಆಧಾರಹೀನ, ಆಧಾರಹೀನವಾದ, ಆಧಾರಹೀನವಾದಂತ, ಆಧಾರಹೀನವಾದಂತಹ, ನಿರಾದಾರ, ನಿರಾದಾರವಾದಂತ, ನಿರಾದಾರವಾದಂತಹ, ಬುಡವಿಲ್ಲದ, ಬುಡವಿಲ್ಲದಂತ, ಬುಡವಿಲ್ಲದಂತಹ, ಸಾರಹೀನ, ಸಾರಹೀನವಾದ, ಸಾರಹೀನವಾದಂತ, ಸಾರಹೀನವಾದಂತಹ
Translation in other languages :
Without a basis in reason or fact.
Baseless gossip.