Meaning : ಅಸಫಲತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
Example :
ಜೀವನದಲ್ಲಿ ಆಗುವಂತಹ ಅಸಫಲತೆಯಿಂದ ನಾವು ಪಾಠವನ್ನು ಕಲಿಯಬೇಕು.
Synonyms : ಅಸಫಲ, ಅಸಫಲತೆ, ಕೈಗೂಡದ, ನಿಷ್ಫಲ, ನಿಷ್ಫಲತೆ, ವಿಫಲ, ವಿಫಲತೆ
Translation in other languages :
असफल होने की अवस्था या भाव।
जीवन की असफलताओं से हमें सबक लेना चाहिए।Lack of success.
He felt that his entire life had been a failure.Meaning : ಆ ಅರ್ಥದ ಉಲ್ಟ ಅಥವಾ ತದ್ ವಿರುದ್ಧ ಅರ್ಥ
Example :
ಸರಿಯಾದ ಅರ್ಥದ ಅಭಾವದಿಂದಾಗಿ ಅನರ್ಥವಾಗುವಂತಹ ಸಾಧ್ಯತೆಗಳಿರುತ್ತವೆ.
Synonyms : ಅನರ್ಥ, ಅರ್ಥವಿಲ್ಲದ, ಅರ್ಥವಿಲ್ಲದಿರುವಿಕೆ, ಉಲ್ಟ ಅರ್ಥ, ಉಲ್ಟ-ಅರ್ಥ
Translation in other languages :
जो अर्थ हो उसका उलटा अर्थ।
सही अर्थ के अभाव में अनर्थ की संभावना रहती है।Meaning : ಯಾವ ರೀತಿಯ ಅರ್ಥವಿಲ್ಲದ್ದು
Example :
ಅರ್ಥಹೀನ ಪ್ರಶ್ನೆಗಳಿಗೆ ಉತ್ತರಿಸುವುದು ಬಹಳ ಕಷ್ಟ.
Synonyms : ಅರ್ಥವಿಲ್ಲದ, ಅರ್ಥವಿಲ್ಲದಂತ, ಅರ್ಥವಿಲ್ಲದಂತಹ, ಅರ್ಥಹೀನ, ಅರ್ಥಹೀನವಾದ, ಅರ್ಥಹೀನವಾದಂತ, ಅರ್ಥಹೀನವಾದಂತಹ, ನಿರರ್ಥಕವಾದ, ನಿರರ್ಥಕವಾದಂತ, ನಿರರ್ಥಕವಾದಂತಹ
Translation in other languages :
Having no meaning or direction or purpose.
A meaningless endeavor.Meaning : ಯೋವುದೇ ಕೆಲಸಕ್ಕೆ ಯೋಗ್ಯತೆ ಇಲ್ಲದ ಸ್ಥಿತಿ
Example :
ಆ ಅಯೋಗ್ಯನಿಗೆ ಜವಾಬ್ದಾರಿಯನ್ನು ನೀಡಿದರೆ ಅವನು ಅದನ್ನು ನಿರ್ವಹಿಸುವುದಾದರೂ ಹೇಗೆ ?
Synonyms : ಅಪ್ರಯೋಜಕ, ಅಯೋಗ್ಯ, ಕೆಲಸಕ್ಕೆ ಬಾರದ, ಕೆಲಸಗೊತ್ತಿಲ್ಲದ, ನಿಷ್ಪ್ರಯೋಜಕ, ಬೆಲೆಯಿಲ್ಲದ
Translation in other languages :
Meaning : ಯಾವುದೋ ಒಂದರ ಫಲ ಅಥವಾ ಪರಿಣಾಮ ವಿಲ್ಲವೊ
Example :
ನಾನು ಅವಳಿಗೆ ಬುದ್ಧಿ ಹೇಳಲು ಪ್ರಯತ್ನಿಸಿ ಅಸಫಲನಾದೆ.
Synonyms : ಅಸಫಲ, ಪರಿಣಾಮ ಉಂಟುಮಾಡದ, ಫಲವಿಲ್ಲ, ವಿಫಲ, ವ್ಯರ್ಥ, ಸೋತೆ
Translation in other languages :
Not successful. Having failed or having an unfavorable outcome.
unsuccessfulMeaning : ಯಾವುದೇ ಕೆಲಸ ಮಾಡದವ ಅಥವಾ ಯಾವುದೇ ಗುರಿ ಇಲ್ಲದೆ ವೃತಾ ಸಮಯ ಹಾಳುಮಾಡುವವ
Example :
ನಿರರ್ಥಕ ವ್ಯಕ್ತಿಗಳಿಂದ ಯಾವುದೇ ಸಾಧನೆಗಳನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ.
Synonyms : ಕೆಲಸ ಮಾಡದವ, ಕೆಲಸ ಮಾಡದವನಾದ, ಕೆಲಸ ಮಾಡದವನಾದಂತ, ಕೆಲಸ ಮಾಡದವನಾದಂತಹ, ನಿರರ್ಥಕನಾದ, ನಿರರ್ಥಕನಾದಂತ, ನಿರರ್ಥಕನಾದಂತಹ, ನಿರುಪಯೋಗಿ, ನಿರುಪಯೋಗಿಯಾದ, ನಿರುಪಯೋಗಿಯಾದಂತ, ನಿರುಪಯೋಗಿಯಾದಂತಹ
Translation in other languages :
व्यवसाय या उद्यम न करनेवाला।
निकम्मे व्यक्ति को सभी कोसते हैं।