Subscribe
URL of the page has been copied to clipboard.
Meaning : ಯಾವುದಾದರೂ ಕೆಲಸದಲ್ಲಿ ತೊಡಗಿರುವವ
Example : ಕೆಲಸದಲ್ಲಿ ನಿರತನಾದವರನ್ನು ಗೊಂದಲಗೊಳಿಸಬಾರದು.
Synonyms : ನಿರತನಾದ, ನಿರತನಾದಂತ, ಮಗ್ನನಾದ, ಮಗ್ನನಾದಂತ, ಮಗ್ನನಾದಂತಹ
Translation in other languages :हिन्दी English
जो किसी काम में लगा हुआ हो।
Having ones attention or mind or energy engaged.
Install App