Copy page URL Share on Twitter Share on WhatsApp Share on Facebook
Get it on Google Play
Meaning of word ನಿರಂತರ from ಕನ್ನಡ dictionary with examples, synonyms and antonyms.

ನಿರಂತರ   ಗುಣವಾಚಕ

Meaning : ಒಂದಾದ ಮೇಲೊಂದರಂತೆ ಕ್ರಮವಾಗಿ ಬರುವುದು

Example : ಭೂಮಿಯ ಮೇಲೆ ಜೀವಿಗಳು ಕ್ರಮಾನುಗತವಾಗಿ ಜನ್ಮ ತಾಳಿದವು.

Synonyms : ಆನುಕ್ರಮಿಕ, ಕ್ರಮಾನುಗತ, ಸಂತತ


Translation in other languages :

In regular succession without gaps.

Serial concerts.
consecutive, sequent, sequential, serial, successive

Meaning : ಒಂದೇ ಸೂತ್ರದಲ್ಲಿ ಧಾರೆಯ ರೂಪದಲ್ಲಿ ನಿಲ್ಲಿಸದಂತೆ ಸಾಗುವಂತಹದ್ದು

Example : ಅವರ ಧಾರಾವಾಹಿಗೆ ಸಂಬಂಧ ಪಟ್ಟಂತಹ ಲೇಖನ ಪ್ರತಿ ಶನಿವಾರದ ಸಮಾಚಾರ ಪತ್ರದಲ್ಲಿ ಬರುತ್ತದೆ.

Synonyms : ಧಾರಾವಾಹಿ


Translation in other languages :

एक सूत्र में धारा के रूप में बिना रुके आगे बढ़ने या चलनेवाला।

उनका धारावाहिक लेख हर शनिवार को समाचार पत्र में आता है।
धारावाहिक, धारावाही

In regular succession without gaps.

Serial concerts.
consecutive, sequent, sequential, serial, successive

Meaning : ನಿರಂತರವಾಗಿ ಆಗುವಂತಹ

Example : ಎಡೆಬಿಡದ ಮಳೆ ಎಲ್ಲರಲ್ಲೂ ಬೇಜಾರು ಹುಟ್ಟಿಸಿದೆ.

Synonyms : ಎಡೆಬಿಡದ, ಎಡೆಬಿಡದಂತ, ಎಡೆಬಿಡದಂತಹ, ನಿರಂತರವಾದ, ನಿರಂತರವಾದಂತ, ನಿರಂತರವಾದಂತಹ, ಸತತ, ಸತತವಾದ, ಸತತವಾದಂತ, ಸತತವಾದಂತಹ


Translation in other languages :

ನಿರಂತರ   ಕ್ರಿಯಾವಿಶೇಷಣ

Meaning : ಯಾವುದೇ ಕೆಲಸ ಅಥವಾ ಸಂಗತಿಯು ವಿರಾಮವಿಲ್ಲದೆ ಕ್ರಮಬದ್ದವಾಗಿ ನಡೆಯುತ್ತಲೇ ಇರುವುದು

Example : ಎರಡು ಗಂಟೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ.

Synonyms : ಎಡೆಬಿಡದೆ, ಸತತವಾಗಿ


Translation in other languages :

बिना विराम के या बिना रुके या बिना क्रम-भंग के।

दो घंटे से लगातार बारिश हो रही है।
सचिन दनादन छक्के लगा रहा है।
अनंतर, अनन्तर, अनवरत, अनिश, अनुक्षण, अविच्छिन्न, अविच्छेद, अविरत, अविरामतः, अविश्रांत, अविश्रान्त, असरार, अहरह, आसंग, आसङ्ग, इकतार, ताबड़तोड़, दनादन, धड़ाधड़, निरंतर, निरन्तर, प्रतिक्षण, बराबर, मुत्तसिल, लगातार, सतत