Copy page URL Share on Twitter Share on WhatsApp Share on Facebook
Get it on Google Play
Meaning of word ನಿರಂಕುಶ from ಕನ್ನಡ dictionary with examples, synonyms and antonyms.

ನಿರಂಕುಶ   ಗುಣವಾಚಕ

Meaning : ಎಲ್ಲೋ ಒಂದು ಕಡೆ ಯಾರದೇ ಪ್ರಭುತ್ವ ಅಥವಾ ಅಧಿಕಾರಿ ಹೊಂದದೆ ಇರುವುದು

Example : ಅಕ್ಬರ್ ಆಳುತ್ತಿದ್ದ ಸಮಯದಲ್ಲಿ ಇಡೀ ಭಾರತದಲ್ಲಿ ಮೊಗಲರ ನಿರಂಕುಶ ಅಧಿಕಾರವನ್ನು ಹೊಂದಿದ್ದರು.

Synonyms : ಪ್ರಭುತ್ವವುಳ್ಳ


Translation in other languages :

जिसमें कहीं और किसी का प्रभुत्व या अधिकार न हो।

अकबर के समय में पूरे भारत पर मुगलों का एकछत्र अधिकार था।
एकछत्र, एकतंत्र

Meaning : ಯಾರೋ ಒಬ್ಬರಿಗೆ ಯಾವುದೇ ಅಂಕುಶ ಅಥವಾ ತಡೆಯಿಲ್ಲದಿರುವುದು

Example : ಹಿಟ್ಲರ್ ಒಬ್ಬ ನಿರಂಕುಶ ರಾಜನಾಗಿದ್ದ.

Synonyms : ಅಂಕೆಗೆ ಒಳಪಡದವ, ಅಂಕೆಗೆ ಒಳಪಡದವನಾದ, ಅಂಕೆಗೆ ಒಳಪಡದವನಾದಂತ, ಅಂಕೆಗೆ ಒಳಪಡದವನಾದಂತಹ, ನಿರಂಕುಶವಾದ, ನಿರಂಕುಶವಾದಂತ, ನಿರಂಕುಶವಾದಂತಹ, ಸರ್ವ ಸ್ವತಂತ್ರನಾದ, ಸರ್ವ ಸ್ವತಂತ್ರನಾದಂತ, ಸರ್ವ ಸ್ವತಂತ್ರನಾದಂತಹ, ಸ್ವಚ್ಛಂದನಾದ, ಸ್ವಚ್ಛಂದನಾದಂತ, ಸ್ವಚ್ಛಂದನಾದಂತಹ, ಸ್ವೇಚ್ಚಾಚಾರಿ, ಸ್ವೇಚ್ಚಾಚಾರಿಯಾದ, ಸ್ವೇಚ್ಚಾಚಾರಿಯಾದಂತ, ಸ್ವೇಚ್ಚಾಚಾರಿಯಾದಂತಹ


Translation in other languages :