Copy page URL Share on Twitter Share on WhatsApp Share on Facebook
Get it on Google Play
Meaning of word ನಿಯೋಜಿತವಾದಂತಹ from ಕನ್ನಡ dictionary with examples, synonyms and antonyms.

ನಿಯೋಜಿತವಾದಂತಹ   ಗುಣವಾಚಕ

Meaning : ಮೊದಲೇ ಒಂದು ಯೋಜನೆಯನ್ನು ರೂಪಿಸಿ ಮಾಡುವಂತಹ ಕಾರ್ಯ ಅಥವಾ ಯಾವುದೇ ಕೆಲಸ

Example : ಈ ಸಮಯದಲ್ಲಿ ಯೋಜಿತ ಕೆಲಸಗಳನ್ನು ಮಾಡುವ ಅಗತ್ಯವಿದೆ ಬಾಂಬ್ ಸ್ಪೋಟವು ಒಂದು ಯೋಜಿತ ಕೃತ್ಯ.

Synonyms : ನಿಯೋಜಿತ, ನಿಯೋಜಿತವಾದ, ನಿಯೋಜಿತವಾದಂತ, ಪೂರ್ವಯೋಜಿತ, ಪೂರ್ವಯೋಜಿತವಾದ, ಪೂರ್ವಯೋಜಿತವಾದಂತ, ಪೂರ್ವಯೋಜಿತವಾದಂತಹ, ಯೋಜಿತ, ಯೋಜಿತವಾದ, ಯೋಜಿತವಾದಂತ, ಯೋಜಿತವಾದಂತಹ


Translation in other languages :

जिसकी योजना की गई हो।

सही समय पर योजित कार्य को सम्पन्न कर देना चाहिए।
नियोजित, योजित

Designed or carried out according to a plan.

The planned outlays for new equipment.
planned