Meaning : ಬೇರೆಯರ ವತಿಯಿಂದ ಯಾವುದಾದರು ಕೆಲಸ ಮಾಡಲು ನಿಯುಕ್ತನಾಗಿರುವ ವ್ಯಕ್ತಿ
Example :
ಈ ಸಮಾರಂಭಕ್ಕೆ ಅಧ್ಯಕ್ಷರ ಪ್ರತಿನಿಧಿಯಾಗಿ ಅವನು ಕೆಲಸ ಮಾಡುತ್ತಿದ್ದಾನೆ.
Synonyms : ಪ್ರತಿನಿಧಿ
Translation in other languages :
A person who represents others.
representative