Meaning : ಯಾವುದು ನಿಯಮಿತವಾಗಿಲ್ಲವೋ
Example :
ನಿಯಮಿತವಲ್ಲದ ಕೆಲಸಗಳು ಲಾಭಕಾರಿಯಾಗಿರುವುದಿಲ್ಲ.
Synonyms : ಅನಿಯಮಿತವಾದ, ಅನಿಯಮಿತವಾದಂತ, ಅನಿಯಮಿತವಾದಂತಹ, ನಿಯಮ ರಹಿತವಾದ, ನಿಯಮ ರಹಿತವಾದಂತ, ನಿಯಮ ರಹಿತವಾದಂತಹ, ನಿಯಮರಹಿತವಾದ, ನಿಯಮರಹಿತವಾದಂತ, ನಿಯಮರಹಿತವಾದಂತಹ, ನಿಯಮವಿಲ್ಲದ, ನಿಯಮವಿಲ್ಲದಂತ, ನಿಯಮಿತವಲ್ಲದ, ನಿಯಮಿತವಲ್ಲದಂತ, ನಿಯಮಿತವಲ್ಲದಂತಹ
Translation in other languages :