Meaning : ನಿಯಮಿತ ಸಮಯದಲ್ಲಿ ಪ್ರಕಾಶಿತವಾಗುವಂತಹ ಮಾಸಿಕ ಪತ್ರಿಕೆ ಮೊದಲಾದವುಗಳು
Example :
ಈ ವಾಚನಾಲಯದಲ್ಲಿ ಬೇರೆ-ಬೇರೆ ನಿಯತಕಾಲಿಕ ಪತ್ರಿಕೆಗಳು ಬರುತ್ತವೆ.
Translation in other languages :
निश्चित समय पर प्रकाशित होने वाला मासिक, त्रैमासिक पत्रिका आदि।
इस वाचनालय में अलग-अलग प्रकार की नियतकालिक आते हैं।A publication that appears at fixed intervals.
periodicalMeaning : ಕಥೆ, ಲೇಖನ, ಮಾಹಿತಿ, ಜ್ಞಾನ ಮುಂತಾದವುಗಳನ್ನೊಳಗೊಂಡ ನಿಯತಕಾಲಕ್ಕೆ ಪ್ರಕಟವಾಗುವ ಪುಸ್ತಕ
Example :
ಈ ನಿಯತಕಾಲಿಕದಲ್ಲಿ ತಂತ್ರಜ್ಞಾನ ಕುರಿತ ಹಲವಾರು ಮಾಹಿತಿಗಳು ಲಭ್ಯವಾಗುತ್ತದೆ.
Synonyms : ಮ್ಯಾಗಜೀನ್
Translation in other languages :