Copy page URL Share on Twitter Share on WhatsApp Share on Facebook
Get it on Google Play
Meaning of word ನಿಯಂತ್ರಿಸು from ಕನ್ನಡ dictionary with examples, synonyms and antonyms.

ನಿಯಂತ್ರಿಸು   ಕ್ರಿಯಾಪದ

Meaning : ಒಂದು ಕಠಿಣವಾದ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಅಧಿಕಾರ ಅಥವಾ ಪ್ರಭಾವ ಕೆಲಸಕ್ಕೆ ಬಾರದು

Example : ರಾಜ್ಯದಲ್ಲಿ ಉಗ್ರವಾದಿಗಳ ಕಾರ್ಯಚಟುವಟಿಕೆಯನ್ನು ನಿಯಂತ್ರಿಸಿಲಾಗಿದೆ.

Synonyms : ನಿಯಂತ್ರಣದಲ್ಲಿ ಇಡು


Translation in other languages :

ऐसी विवशता की स्थिति में आना कि कुछ भी जोर या वश न चल सके।

राज्य में आंतकवादी गतिविधियाँ नियंत्रित हैं।
क़ाबू में आना, क़ाबू हो जाना, काबू में आना, काबू हो जाना, नियंत्रण में आना, नियंत्रित होना, नियन्त्रण में आना, नियन्त्रित होना

Meaning : ನಿಯಂತ್ರಣದಲ್ಲಿ ಅಥವಾ ತನ್ನ ಹತ್ತಿರದಲ್ಲಿ ಇಟ್ಟುಕೊಳ್ಳುವ

Example : ಭಾರತದ ಚಂಡು ಎಸೆಯುವವನು ಪಾಕಿಸ್ತಾನದ ಆಟಗಾರನನ್ನು ಮೊದಲಿನಿಂದಲ್ಲೇ ನಿಯಂತ್ರಣದಲ್ಲಿಟ್ಟುಕೊಂಡನು.

Synonyms : ಅಂಕುಶದಲ್ಲಿಡು, ನಿಯಂತ್ರಣಗೊಳಿಸು, ನಿಯಂತ್ರಣದಲ್ಲಿಟು, ಬಂಧನಕ್ಕೊಳಪಡಿಸು, ಬಂಧನದಲ್ಲಿಟು


Translation in other languages :

नियंत्रण में या अपने बस में रखना।

भारतीय गेंदबाजों ने पाकिस्तानी बल्लेबाजों को मैच की शुरुवात से ही बाँध के रखा।
अंकुश में रखना, नियंत्रण में रखना, बाँध के रखना

Meaning : ಯಾವುದನ್ನಾದರು ತನ್ನ ವಶದಲ್ಲಿ ಇರುವಂತೆ ಮಾಡುವ ಪ್ರಕ್ರಿಯೆ

Example : ದುರ್ಗುಣದಿಂದ ದೂರವಿರಲು ನಾನ್ನನ್ನು ನಾನೇ ನಿಯಂತ್ರಿಸಿಕೊಂಡೆ.

Synonyms : ಹಿಡಿತದಲ್ಲಿಯಿಡು


Translation in other languages :

रोककर वश में रखना।

दुर्गुणों से बचने के लिए मैंने स्वयं को बहुत सँभाला।
थामना, सँभालना, संभालना, सम्भालना, सम्हालना