Meaning : ಬೆರೆಸಿರುವಂತಹ ಅಥವಾ ಕರಗಿರುವಂತಹ
Example :
ಶರಬತ್ತಿನಲ್ಲಿ ಸಕ್ಕರೆಯು ವಿಲೀನವಾಗಿದೆ.
Synonyms : ಅಡಗಿದ, ಅಡಗಿದಂತಹ, ಕರಗಿದ, ಕರಗಿದಂತಹ, ನಿಮಗ್ನವಾದಂತಹ, ವಿಲೀನವಾದ, ವಿಲೀನವಾದಂತಹ
Translation in other languages :
Meaning : ನೀರಿನಲ್ಲಿ ಮುಳಿಗಿರುವಂತಹ ಅಥವಾ ನೀರಿನಿಂದ ತುಂಬಿರುವಂತಹ
Example :
ನೀರಿನಲ್ಲಿ ಮುಳಿಗಿರುವ ಹಡಗನ್ನು ಪತ್ತೆ ಹಚ್ಚುತ್ತಿದ್ದಾರೆ.
Synonyms : ನಿಮಗ್ನ, ನಿಮಗ್ನವಾದಂತ, ನಿಮಗ್ನವಾದಂತಹ, ಮುಳಿಗಿದ, ಮುಳಿಗಿದಂತ, ಮುಳಿಗಿದಂತಹ
Translation in other languages :