Copy page URL Share on Twitter Share on WhatsApp Share on Facebook
Get it on Google Play
Meaning of word ನಿಪುಣನಾಗು from ಕನ್ನಡ dictionary with examples, synonyms and antonyms.

ನಿಪುಣನಾಗು   ಕ್ರಿಯಾಪದ

Meaning : ಯಾವುದೇ ಕೆಲಸ ಮುಂತಾದವುಗಳಲ್ಲಿ ನಿಪುಣನಾಗುವ ಅಥವಾ ನಿಪುಣನಾಗಿ ಮಾಡುವ ಪ್ರಕ್ರಿಯೆ

Example : ಬಹಳ ಪರಿಶ್ರಮದ ನಂತರ ರಾಮ ತನ್ನಷ್ಟಕ್ಕೆ ತಾನು ಈ ಕೆಲಸದಲ್ಲಿ ನಿಪುಣನಾದ.

Synonyms : ಪಾರಂಗತನಾಗು, ಪ್ರವೀಣನಾಗು, ಸಮರ್ಥನಾಗು


Translation in other languages :

* किसी काम आदि में निपुण करना या बनाना।

अत्यधिक मेहनत के बाद राम ने अपने आप को इस काम में निपुण बनाया।
काबिल करना, निपुण करना, निपुण बनाना, पारंगत करना, पारंगत बनाना, प्रवीण करना, प्रवीण बनाना, सिद्ध करना

Make perfect or complete.

Perfect your French in Paris!.
hone, perfect

Meaning : ಯಾವುದೇ ಕೆಲಸ ಇತ್ಯಾದಿ ಮಾಡುವಲ್ಲಿ ವಿಶೇಷವಾದ ಯೋಗ್ಯತೆಯನ್ನು ಪಡೆದುಕೊಳ್ಳುವುದು ಅಥವಾ ಯಾವುದೇ ಕೆಲಸವಾದರೂ ಚನ್ನಾಗಿ ಮಾಡುವ ಪ್ರಕ್ರಿಯೆ

Example : ಅವನು ಪ್ರತಿಯೊಂದು ಕೆಲಸಲ್ಲೂ ನಿಪುಣನಾಗಿದ್ದಾನೆ.

Synonyms : ದಕ್ಷನಾಗು, ಪಾರಂಗತನಾಗು, ಪ್ರವೀಣನಾಗು


Translation in other languages :

किसी कार्य आदि को करने में विशेष योग्यता प्राप्त करना या किसी काम को अच्छी तरह से कर लेना।

वह हर काम में निपुण है।
दक्ष होना, निपुण होना, पारंगत होना, प्रवीण होना, माहिर होना