Meaning : ನಿಧಾನ ಅಥವಾ ಸಮಾಧಾನವಾಗಿ ಇರುವ ಅವಸ್ಥೆ ಅಥವಾ ಭಾವನೆ
Example :
ರಸ್ತೆ ದಾಟುವಾಗ ನಿಧಾನವಾಗಿ ಎರಡು ಬದಿ ನೋಡಿ ದಾಟಬೇಕು
Synonyms : ಎಚ್ಚರ, ಎಚ್ಚರಿಕೆ, ಜಾಗರೂಕ, ಮುಂಜಾಗ್ರತೆ, ಮುನ್ನೆಚ್ಚರಿಕೆ, ಸಮಾಧಾನವಾಗಿ
Translation in other languages :
Judiciousness in avoiding harm or danger.
He exercised caution in opening the door.Meaning : ಯಾವುದೋ ಒಂದು ಕಾರಣದಿಂದ ಮಂದಗತಿಯಾಗಿರುವ
Example :
ಅವನು ಬೇಸರದಿಂದ ನಿಧಾನವಾಗಿ ಮುಂದೆ ಸಾಗುತ್ತಿದ್ದ.
Synonyms : ಮಂದಗತಿ
Translation in other languages :
Meaning : ಸಾಮಾನ್ಯ ಅಥವಾ ಅಪೇಕ್ಷಿತ ಸಮಯದ ನಂತರದ ಅಥವಾ ಆನಂತರದಲ್ಲಿ ಆದಂತಹ
Example :
ರಾತ್ರಿ ತುಂಬಾ ನಿಧಾನವಾಗಿ ನಾನು ಏಕೆ ಮಲಗಿದೆ ಎಂದು ನನಗೆ ಗೊತ್ತಿಲ್ಲ.
Synonyms : ನಿಧಾನ, ನಿಧಾನವಾದ, ವಿಳಂಬ, ವಿಳಂಬವಾಗಿ, ವಿಳಂಬವಾದ
Translation in other languages :
Being or occurring at an advanced period of time or after a usual or expected time.
Late evening.Meaning : ಕ್ರಿಯೆಯೊಂದು ಸಮಯದ ಲೆಕ್ಕದಲ್ಲಿ ಚುರುಕಿಲ್ಲದ ರೀತಿ
Example :
ಸೋಮು ಇಲ್ಲಿಗೆ ತಡವಾಗಿ ಬಂದನು.
Synonyms : ತಡವಾಗಿ, ನಿಧಾನದಿಂದ, ಮೆಲ್ಲನೆ, ವಿಲಂಬಗತಿಯಲ್ಲಿ, ವಿಲಂಬವಾಗಿ, ಸಾವಕಾಶದಿಂದ, ಸಾವಕಾಶವಾಗಿ
Translation in other languages :
विलंब से।
श्याम परीक्षा भवन में देर से पहुँचा।Meaning : ಯಾರನ್ನು ಸ್ಪರ್ಶಿಸದೆ, ಆರಾಮವಾಗಿ
Example :
ಅವನು ನಿಧಾನವಾಗಿ ಹೊರಗೆ ಬಂದನು.
Synonyms : ಮೃದುವಾಗಿ, ಸಾವಕಾಶವಾಗಿ
Translation in other languages :
इस प्रकार से कि जल्दी किसी को पता न चले।
वह धीरे से अपने कपड़े उठाकर निकल गया।