Copy page URL Share on Twitter Share on WhatsApp Share on Facebook
Get it on Google Play
Meaning of word ನಿಧಾನ from ಕನ್ನಡ dictionary with examples, synonyms and antonyms.

ನಿಧಾನ   ನಾಮಪದ

Meaning : ಶರೀರದಿಂದ ಪ್ರಾಣ ಹೋದ ನಂತರದ ಅವಸ್ಥೆ

Example : ಜನ್ಮ ಪಡೆದವನ ಸಾವು ನಿಶ್ಚಿತ.

Synonyms : ಅಂತಿಮ ಯಾತ್ರೆ, ಅಗಲಿಕೆ, ಅವಸಾನ, ಅಸುನೀಗು, ಕಾಲ ಧರ್ಮ, ಕಾಲ-ಧರ್ಮ, ಕೈಲಾಸವಾಸಿ, ಗೋತ, ಚಿರ ನಿದ್ರೆ, ದೀರ್ಘನಿದ್ದೆ, ದೈವಾದೀನತೆ, ನಿಧನ, ಪರಲೋಕ ಯಾತ್ರೆ, ಮರಣ, ಮಹಾನಿದ್ರೆ, ಮೃತ್ಯು, ಮೈಕುಂಠಯಾತ್ರೆ, ಮೋಕ್ಷ, ಯಮಲೋಕ ಯಾತ್ರೆ, ಲಿಂಗೈಕ್ಯ, ಸಾವು


Translation in other languages :

The event of dying or departure from life.

Her death came as a terrible shock.
Upon your decease the capital will pass to your grandchildren.
death, decease, expiry

Meaning : ಮಂದಗತಿಯಾಗುವ ಅವಸ್ಥೆ

Example : ಕಾಲು ಉಳುಕಿದ್ದರಿಂದ ನಡೆಯಲು ಆಗದೆ ನಿಧಾನವಾಗುತ್ತಿದೆ.

Synonyms : ಮಂದಗತಿ, ಮಂದವಾಗಿ, ಮೆತ್ತಗೆ, ವಿಲಂಬವಾಗಿ, ಸಾವಕಾಶವಾಗಿ


Translation in other languages :

धीमा होने की अवस्था।

मोच के कारण चाल में धीमापन आ गया है।
धीमेपन के कारण उसकी आवाज सुनाई नहीं दे रही है।
आहिस्तगी, धीमाई, धीमापन

A rate demonstrating an absence of haste or hurry.

deliberateness, deliberation, slowness, unhurriedness

ನಿಧಾನ   ಗುಣವಾಚಕ

Meaning : ಸಾಮಾನ್ಯ ಅಥವಾ ಅಪೇಕ್ಷಿತ ಸಮಯದ ನಂತರದ ಅಥವಾ ಆನಂತರದಲ್ಲಿ ಆದಂತಹ

Example : ರಾತ್ರಿ ತುಂಬಾ ನಿಧಾನವಾಗಿ ನಾನು ಏಕೆ ಮಲಗಿದೆ ಎಂದು ನನಗೆ ಗೊತ್ತಿಲ್ಲ.

Synonyms : ನಿಧಾನವಾಗಿ, ನಿಧಾನವಾದ, ವಿಳಂಬ, ವಿಳಂಬವಾಗಿ, ವಿಳಂಬವಾದ


Translation in other languages :

सामान्य या अपेक्षित समय के बाद वाला या बाद में हुआ।

पता नहीँ क्यों मैं देर रात तक सो नहीं पाया।
देर, लेट

Being or occurring at an advanced period of time or after a usual or expected time.

Late evening.
Late 18th century.
A late movie.
Took a late flight.
Had a late breakfast.
late