Copy page URL Share on Twitter Share on WhatsApp Share on Facebook
Get it on Google Play
Meaning of word ನಿದ್ರೆಯಿಲ್ಲದಂತಹ from ಕನ್ನಡ dictionary with examples, synonyms and antonyms.

Meaning : ಸದಾ ಜಾಗರೂಕತೆಯಿಂದಿರುವುದು

Example : ದೇಶದ ಗಡಿಯಲ್ಲಿ ಇಪ್ಪತ್ತು ನಾಲ್ಕು ಗಂಟೆಯೂ ಸೈನಿಕರು ಜಾಗ್ರತಾವಸ್ಥೆಯಲ್ಲಿ ಕಾಯುತ್ತಾರೆ.

Synonyms : ಜಾಗೃತ, ಜಾಗೃತವಾದ, ಜಾಗೃತವಾದಂತ, ಜಾಗ್ರತಾ, ಜಾಗ್ರತಾವಾದ, ಜಾಗ್ರತಾವಾದಂತ, ಜಾಗ್ರತಾವಾದಂತಹ, ನಿದ್ರೆಯಿಲ್ಲದ, ನಿದ್ರೆಯಿಲ್ಲದಂತ


Translation in other languages :

जगा हुआ या जो जाग रहा हो।

सीमा पर सेना को चौबीसों घंटे जागृत अवस्था में रहना पड़ता है।
अनिद्रित, असुप्त, जागता हुआ, जागृत, जाग्रत, जाग्रत्, बेदार

Fully awake.

The unsleeping city.
So excited she was wide-awake all night.
unsleeping, wide-awake

Meaning : ಯಾರಿಗೆ ನಿದ್ರೆ ಬರುವುದಿಲ್ಲವೋ

Example : ನಿದ್ರಾಹೀನನಾದ ವ್ಯಕ್ತಿಯು ಪ್ರತಿದಿನ ನಿದ್ರೆ ಮಾಡುವುದಕ್ಕಾಗಿ ಔಷಧಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.

Synonyms : ನಿದ್ರಾರಹಿತವಾದ, ನಿದ್ರಾರಹಿತವಾದಂತ, ನಿದ್ರಾರಹಿತವಾದಂತಹ, ನಿದ್ರಾಹೀನ, ನಿದ್ರಾಹೀನವಾದ, ನಿದ್ರಾಹೀನವಾದಂತ, ನಿದ್ರಾಹೀನವಾದಂತಹ, ನಿದ್ರೆಯಿಲ್ಲದ, ನಿದ್ರೆಯಿಲ್ಲದಂತ


Translation in other languages :

जिसे निद्रा न आवे।

अनिद्र व्यक्ति को रोज सोने के लिए दवा खानी पड़ती है।
अनिद्र, अपनिद्र, निद्रारहित, निद्राविहीन

Experiencing or accompanied by sleeplessness.

Insomniac old people.
Insomniac nights.
Lay sleepless all night.
Twenty watchful, weary, tedious nights.
insomniac, sleepless, watchful