Meaning : ಕ್ರಮಬದ್ಧವಾಗಿ ಮನುಷ್ಯರು ಮತ್ತು ಪ್ರಾಣಿಗಳಲ್ಲಿ ಉಂಟಾಗುವ ಎಚ್ಚರ ರಹಿತ ಸ್ಥಿತಿ ಅಥವಾ ನಿದ್ದೆಯಲ್ಲಿರುವುದನ್ನು ಸೂಚಿಸುವುದು
Example :
ಕುಂಭಕರ್ಣನು ವರ್ಷದ ಆರು ತಿಂಗಳು ನಿದ್ರಾಮಗ್ನನಾಗಿರುತ್ತಾನೆ.
Synonyms : ನಿದ್ರಾಮಗ್ನ, ನಿದ್ರಾಮಗ್ನನಾದ, ನಿದ್ರಾಮಗ್ನನಾದಂತ, ನಿದ್ರಾಮಗ್ನನಾದಂತಹ, ನಿದ್ರಿಯಲ್ಲಿರುವ, ನಿದ್ರಿಯಲ್ಲಿರುವಂತ, ನಿದ್ರಿಯಲ್ಲಿರುವಂತಹ, ನಿದ್ರಿಸುತ್ತಿರುವಂತ, ನಿದ್ರಿಸುತ್ತಿರುವಂತಹ
Translation in other languages :
जो निद्रा में हो या सोया हुआ हो।
माँ सोए बच्चे को जगा रही है।