Copy page URL Share on Twitter Share on WhatsApp Share on Facebook
Get it on Google Play
Meaning of word ನಿದ್ರಾಕರ್ಷಣ from ಕನ್ನಡ dictionary with examples, synonyms and antonyms.

ನಿದ್ರಾಕರ್ಷಣ   ನಾಮಪದ

Meaning : ಪ್ರಾಣಿಗಳ ಆ ಸ್ಥಿತಿ ಅದರಿಂದ ಎಚ್ಚರ ಹೊಂದುವುದರ ಹಿಂದೆ ಕೆಲವು ಸಮಯಗಳವರೆಗೆ ಯಾವುದೇ ಕೆಲಸವಿಲ್ಲದೆ ವಿಶ್ರಾಂತಿ ಹೊಂದುವಂತಹದ್ದು ಮತ್ತು ಅವರಿಗೆ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ವಿಶ್ರಾಂತಿ ಲಭಿಸುತ್ತದೆ

Example : ನಿದ್ರೆಯ ಕೊರತೆಯಿಂದ ಆಯಾಸದ ಅನುಭವವಾಗುತ್ತದೆ.

Synonyms : ಅಲಸ್ಯ, ಉತ್ತಾನ, ಕುಗುರು, ಜಾಹ್ಯೆ, ಜೊಂಪು, ತಂದ್ರಿ, ನಿದ್ದಿ, ನಿದ್ದೆ, ನಿದ್ರೆ, ಪವಡಿಸುವಿಕೆ, ಮಂದಸಾನ, ಲಂಜೆ, ಲಂಬಾ, ಲುಂದು, ಶಯನ, ಸುಪ್ತಿ, ಸುಷಪ್ತಿ, ಸುಷುಪ್ತಿ, ಸೌಪ್ತಿಕ, ಸ್ವಪ್ನಾಂತ, ಸ್ವಾಪ, ಹೋಳು ಮಗ್ಗಲು


Translation in other languages :

प्राणियों की वह अवस्था जिसमें उनकी चेतन वृत्तियाँ बीच में कुछ समय के लिए निश्चेष्ट होकर रुकी रहती हैं और उन्हें शारीरिक तथा मानसिक विश्राम मिलता है।

नींद की कमी से थकान महसूस होती है।
निंदरा, निंदरिया, निंदिया, निद्रा, नींद, श्वासहेति

A natural and periodic state of rest during which consciousness of the world is suspended.

He didn't get enough sleep last night.
Calm as a child in dreamless slumber.
sleep, slumber