Meaning : ದುಖಃ, ಬಳಲಿಕೆ, ನಿರಾಸೆ ಮೊದಲಾದ ಸಂದರ್ಭದಲ್ಲಿ ಬಿಡುವ ದೀರ್ಘ ಉಸಿರು
Example :
ಅವಳು ತನ್ನ ಕಷ್ಟವನ್ನು ಹೇಳಿಕೊಂಡು ನಿಟ್ಟುಸಿರು ಬಿಟ್ಟಳು.
Synonyms : ದೀರ್ಘ ಉಸಿರು, ನಿಟ್ಟುಸಿರು
Translation in other languages :
The process of taking in and expelling air during breathing.
He took a deep breath and dived into the pool.