Meaning : ಹುಳಿಯಾದ ಉಂಡೆ, ರಸವುಳ್ಳ ಹಣ್ಣು
Example :
ನಿಂಬೆಯಲ್ಲಿ ವಿಟಮಿನ್ ಸಿ ಅಂಶವು ಅಧಿಕವಾಗಿರುತ್ತದೆ.
Synonyms : ನಿಂಬೆ ಹಣ್ಣು, ನಿಂಬೆ-ಹಣ್ಣು, ನಿಂಬೆಹಣ್ಣು
Translation in other languages :
Yellow oval fruit with juicy acidic flesh.
lemon