Copy page URL Share on Twitter Share on WhatsApp Share on Facebook
Get it on Google Play
Meaning of word ನಿಂದೆ from ಕನ್ನಡ dictionary with examples, synonyms and antonyms.

ನಿಂದೆ   ನಾಮಪದ

Meaning : ಯಾವುದೋ ಕಾರಣದಿಂದ ಹಾಸ್ಯಕ್ಕೆ ಗುರಿಮಾಡುವುದು ಅಥವಾ ಗುರಿಯಾಗುವಿಕೆ

Example : ನನ್ನ ಮರೆಗುಳಿಯ ಕಾರಣ ಕೆಲವೊಮ್ಮೆ ನನ್ನ ಸಹದ್ಯೋಗಿಗಳು ಪರಿಹಾಸ ಮಾಡುತ್ತಾರೆ.

Synonyms : ಚೇಷ್ಟೆ, ಪರಿಹಾಸ, ವಿನೋದ, ಹಣಕ


Translation in other languages :

हँसते हुए किसी को निंदित ठहराने या उसकी बुराई करने की क्रिया।

अपनी ओछी हरकतों के कारण वह हर जगह सबके उपहास का पात्र बन जाता है।
अपहास, अवहास, उपहास, खिल्ली, तंज़, परिहास, मखौल, मज़ाक़, मजाक, हँसी

The act of deriding or treating with contempt.

derision, ridicule

Meaning : ತಿರಸ್ಕಾರದ ಕ್ರಿಯೆ ಅಥವಾ ಭಾವ

Example : ಇಂದು ಅವರಿಗೆ ತುಂಬಾ ಅಪಮಾನವಾಯಿತು.

Synonyms : ಅಪಮಾನ, ತಿರಸ್ಕಾರ, ಬೆದರಿಕೆ


Translation in other languages :

लताड़ने या लात से मारने की क्रिया या भाव।

आज उसे बहुत लताड़ पड़ी।
लताड़

Rebuking a person harshly.

chiding, objurgation, scolding, tongue-lashing

Meaning : ಯಾವುದೋ ಅನುಚಿತ ಕೆಲಸಕ್ಕಾಗಿ ಕೆಟ್ಟದಾಗಿ ಮಾತನಾಡುವ ಕ್ರಿಯೆ

Example : ಗಂಡನ ಬೈಗುಳದಿಂದ ರೋಸಿಹೋಗಿ ಹೆಂಡತಿ ಆತ್ಮಹತ್ಯೆಗೆ ಶರಣಾದಳು.

Synonyms : ಗದರಿಕೆ, ಛೀಮಾರಿ, ತಿರಸ್ಕಾರ, ತೆಗಳಿಕೆ, ದೂಷಣೆ, ಬೈಗಳು, ಬೈಗುಳ


Translation in other languages :

किसी अनुचित कार्य के लिए बुरा भला कहने की क्रिया।

पति की भर्त्सना से आहत पत्नी ने आत्महत्या कर ली।
राजा ने भागे हुए सैनिक की भर्त्सना की।
राजा ने भागे हुए सैनिक को फटकार लगाई।
राजा ने भागे हुए सैनिक पर अपक्रोश किया।
अपक्रोश, फटकार, भर्त्सना

A mild rebuke or criticism.

Words of reproach.
reproach

Meaning : ಕೆಟ್ಟ ಶಬ್ದಗಳನ್ನು ಬಳಸಿ ಒಬ್ಬರನ್ನು ನಿಂದಿಸುವುದು

Example : ನಾನು ತಪ್ಪು ಮಾಡಿದ್ದಕ್ಕೆ ನನ್ನ ತಂದೆಯಿಂದ ಬೈಗುಳ ಕೇಳಬೇಕಾಯಿತು.

Synonyms : ಅಪದ್ದ, ಬೈಗಳು, ಶಾಪ


Translation in other languages :

निंदा या कलंक की बात।

वह अपनों को ही गाली दे रहा है।
गाली गिरी हुई मानसिकता का प्रतीक है।
अंड-बंड, अंडबंड, अण्ड-बण्ड, अण्डबण्ड, अपवचन, अपशब्द, अवक्रोश, अवाच्य, उपक्रोश, गाली

A defamatory or abusive word or phrase.

epithet, name

Meaning : ಯಾವುದೇ ವ್ಯವಹಾರ ಕಾರ್ಯ ನಡತೆಯಲ್ಲಾದ ಲೋಪದೋಷಗಳನ್ನು ಸರಿಪಡಿಸಲು ಅದಕ್ಕೆ ಸಂಬಂಧಪಟ್ಟವರ ಗಮನಕ್ಕೆ ತರುವುದು

Example : ನನ್ನ ಮೇಲೆ ದೂರು ನೀಡಲಾಗಿದೆ.

Synonyms : ದೂರು


Translation in other languages :

किसी के व्यवहार,कार्य आदि से दुखी होकर उससे या उसके किसी संबंधित से उत्पन्न दुख कहने की क्रिया।

उसकी झूठी शिकायत से मुझे डाँट खानी पड़ी।
उपालंभ, उपालम्भ, उलाहना, कंप्लेंट, कंप्लैंट, कम्प्लेन्ट, कम्प्लैन्ट, गिला, शिकवा, शिकायत

An expression of grievance or resentment.

complaint

Meaning : ಹೆದರಿಕೆಯ ಅಥವಾ ಬೆದರಿಕೆಯ ಕ್ರಿಯೆ ಅಥವಾ ಭಾವ

Example : ಹೆಂಡತಿಯ ಬೆದರಿಕೆಯಿಂದ ಹೆದರಿ ಮೋಹನನು ಮನೆಯನ್ನು ಬಿಟ್ಟು ಓಡಿಹೋದ.

Synonyms : ಅಂಜಿಕೆ, ಅಪಮಾನ, ಗದರಿಕೆ, ತಿರಸ್ಕಾರ, ನಿಯಂತ್ರಣ, ಬಿರುಸು ಮಾತು, ಬೆದರಿಕೆ, ಭಯ, ಮೂದಲಿಸುವಿಕೆ, ಹೆದರಿಕೆ


Translation in other languages :

डाँटने या डपटने की क्रिया या भाव।

घरवालों की डाँट से परेशान होकर मोहन घर छोड़कर भाग गया।
अवक्षेपण, खरी -खोटी, खरीखोटी, घुड़की, डपट, डाँट, डाँट डपट, डाँट-डपट, डाँटडपट, डाँटना-डपटना, ताड़न, ताड़ना, प्रताड़न, प्रताड़ना, फटकार, लताड़, लथाड़

Meaning : ಯಾರದೋ ಅನಿಷ್ಟವಾದ ಆಕಾಂಕ್ಷೆಯಿಂದ ಹೇಳಿರುವಂತಹ ಶಬ್ಧ ಅಥವಾ ವಾಕ್ಯ

Example : ಶಬರಿಯು ಋಷಿಗಳ ಶಾಪದಿಂದ ರಾಕ್ಷಿಯಾಗಬೇಕಾಯಿತು.

Synonyms : ಕೆಡುಕಾಗಲೆಂದು ಬಯಸಿ ಆಡುವ ಮಾತು, ಬಯ್ಗುಳು, ಶಾಪ


Translation in other languages :

किसी के अनिष्ट की कामना से कहा हुआ शब्द या वाक्य।

गौतम ऋषि के शाप से अहिल्या पत्थर हो गयी।
अभिशस्ति, अभिशाप, अवक्रोश, अवग्रह, बददुआ, शराप, शाप, श्राप

An evil spell.

A witch put a curse on his whole family.
He put the whammy on me.
curse, hex, jinx, whammy

Meaning : ಮಾತು ಅಥವಾ ಕ್ರಿಯೆಯ ಮೂಲಕ ಒಬ್ಬರ ಮೇಲೆ ನಿಂದನೆ ಮಾಡುವುದು

Example : ರಾಮನು ಶ್ಯಾಮನ ವಿರುದ್ದ ಮಾನಹಾನಿ ಮೊಕದ್ದಮೆ ಹೂಡಿದನು

Synonyms : ಅಪವಾದ, ದೋಷಾರೋಪಣೆ, ಮಾನಹಾನಿ


Translation in other languages :

कोई ऐसा काम या बात करने की क्रिया जिससे किसी का मान या प्रतिष्ठा घटे।

राम ने श्याम के विरुद्ध मानहानि का मुकदमा चलाया।
अवमानन, अवमानना, आबरूरेज़ी, आबरूरेजी, मानहानि

An abusive attack on a person's character or good name.

aspersion, calumny, defamation, denigration, slander

ನಿಂದೆ   ಗುಣವಾಚಕ

Meaning : ದೂರಿನಿಂದ ಕೂಡಿದಂತಹ ಅಥವಾ ನಿಂದನೆಯಿಂದ ಕೂಡಿದಂತಹ

Example : ಅವನು ರಾಷ್ಟ್ರಪತಿಗೆ ಒಂದು ದೂರಿನ ಪತ್ರವನ್ನು ಬರೆದನು.

Synonyms : ಚಾಡಿ, ಚಾಡಿಯ, ದೂರಿನ, ದೂರು, ನಿಂದನೆಯ


Translation in other languages :

शिकायत भरा या शिकायत से युक्त।

उसने राष्ट्रपति को एक शिकायती पत्र लिखा।
अपवादक, अपवादिक, अपवादी, शिकायती

Expressing pain or dissatisfaction of resentment.

A complaining boss.
complaining, complaintive