Meaning : ನಿಂದನೆಯನ್ನು ಮಾಡುವವ ಅಥವಾ ಬೇರೆಯವರ ಕೆಟ್ಟವಿಷಯಗಳನ್ನು ಹೇಳುವಂತಹ ವ್ಯಕ್ತಿ
Example :
ಕಬೀರರು ನಿಂದನೆ ಮಾಡುವವನ್ನು ಹತ್ತಿರದಲ್ಲಿಯೇ ಇಟ್ಟುಕೊಳ್ಳುವ ಸಲಹೆಯನ್ನು ನೀಡುತ್ತಾರೆ.
Synonyms : ಅಪಾದಕ, ಅಪಾದನೆ ಮಾಡುವವ, ಟಿಕ್ಕಿಸುವವ, ಟೀಕೆ ಮಾಡುವವ, ದೂಷಣೆ ಮಾಡುವವ, ದೂಷಿಸುವವ, ನಿಂದಕ, ನಿಂದನೆ ಮಾಡುವವ, ಹಿಯಾಳಿಸುವವ
Translation in other languages :