Copy page URL Share on Twitter Share on WhatsApp Share on Facebook
Get it on Google Play
Meaning of word ನಿಂದನೆ from ಕನ್ನಡ dictionary with examples, synonyms and antonyms.

ನಿಂದನೆ   ನಾಮಪದ

Meaning : ಅಶುದ್ಧವಾದ ಮಾತಿನ ಮೂಲಕ ಕೋಪವನ್ನು ಅಥವಾ ಅಸಹನೆಯನ್ನು ವ್ಯಕ್ತಪಡಿಸುವುದು

Example : ಬೈಗುಳ ಬಳಸಿ ನಿಂದಿಸುವುದು ತಪ್ಪು.

Synonyms : ಕೆಟ್ಟ ಮಾತು, ದೂಷಣೆ, ಬಯ್ಯುವಿಕೆ, ಬೈಗುಳ


Translation in other languages :

ऐसा शब्द जो व्याकरण या वर्तनी की दृष्टि से शुद्ध न हो।

भाषा की परीक्षा में अपशब्द के लिए अंक काटे जाते हैं।
अपशब्द, अशुद्ध शब्द

Abusive or venomous language used to express blame or censure or bitter deep-seated ill will.

invective, vitriol, vituperation

Meaning : ಯಾರೋ ಒಬ್ಬರ ವಾಸ್ತವಿಕ ಅಥವಾ ಕಲ್ಪಿತವಾದ ನೀಚತನ ಅಥವಾ ದೋಷವನ್ನು ಹೇಳುವುದು

Example : ನಾವು ಯಾರನ್ನು ನಿಂದನೆ ಮಾಡಬಾರದು ಅಥವಾ ಟೀಕಿಸ ಬಾರದು.

Synonyms : ಅಪವಾದ, ಅವಗುಣ, ಆಕ್ಷೇಪ, ಕೆಡಕು, ಚಾಡಿ, ಟೀಕೆ, ಟೀಕೆ-ಟಿಪ್ಪಣಿ, ನಿಂದೆ ಮಾಡುವ, ನೀಚತನ


Translation in other languages :

किसी की वास्तविक या कल्पित बुराई या दोष बतलाने की क्रिया।

हमें किसी की भी निंदा नहीं करनी चाहिए।
अपभाषण, अपमर्श, अपवाचा, अपवाद, अभिषंग, अभिषङ्ग, अवध्वंस, अस्तुति, आक्षेप, उपक्रोश, टीका-टिप्पणी, निंदा, निन्दा, बदगोई, बुराई, वाच्यता, शाबर

Abusive or venomous language used to express blame or censure or bitter deep-seated ill will.

invective, vitriol, vituperation

Meaning : ನಿರ್ಣನೆಯಿಂದಾಗಿ ದೋಷಿಗೆ ದೋಷಾರೋಪಣೆಯನ್ನು ಅವನ ಮೇಲೆ ಹಾಕಲಾಗಿದೆ

Example : ನಿಂದನೆಯಿಂದಾಗಿ ದೋಷಿಗೆ ನಾಲ್ಕು ವರ್ಷಗಳ ಕಾಲ ಶಿಕ್ಷೆಯನ್ನು ವಿಧಿಸಲಾಯಿತು.


Translation in other languages :

वह निर्णय जिसमें अभियुक्त पर दोष सिद्ध हो गया हो।

अभिशंसा के पश्चात् अभियुक्त को चार साल की सजा हो गयी।
अभिशंसन, अभिशंसा, अभिशस्ति, दोषनिर्णय, दोषनिश्चय

(criminal law) a final judgment of guilty in a criminal case and the punishment that is imposed.

The conviction came as no surprise.
condemnation, conviction, judgment of conviction, sentence