Copy page URL Share on Twitter Share on WhatsApp Share on Facebook
Get it on Google Play
Meaning of word ನಿಂತ from ಕನ್ನಡ dictionary with examples, synonyms and antonyms.

ನಿಂತ   ಗುಣವಾಚಕ

Meaning : ಯಾವುದೋ ಒಂದನ್ನು ನಿಲ್ಲಿಸಿರುವ ಅಥವಾ ತಡೆದಿರುವ

Example : ಅವಳು ಚರಂಡಿಯಲ್ಲಿ ನಿಂತ ನೀರನ್ನು ತೆಗೆದು ಸ್ವಚ್ಚ ಮಾಡುತ್ತಿದ್ದಾಳೆ.


Translation in other languages :

जो रुँधा या रुका हुआ हो।

वह बंद नाली को साफ़ कर रहा है।
अवरुद्ध, अवरोधित, निरुद्ध, बंद, बन्द, बाधाग्रस्त, बाधित, रुँधा, रुद्ध, संवृत

Meaning : ಹರಿಯುವಿಕೆ, ಸಾಗುವಿಕೆ ಇಲ್ಲದ ಸ್ಥಗಿತ ಸ್ಥಿತಿ

Example : ನಿಂತ ನೀರಿನಲ್ಲಿ ರೋಗಾಣುಗಳ ಸಂಖ್ಯೆ ಹೆಚ್ಚು.

Synonyms : ನಿಂತಂತ, ನಿಂತಂತಹ, ಸ್ಥಗಿತ, ಸ್ಥಗಿತವಾದ, ಸ್ಥಗಿತವಾದಂತ, ಸ್ಥಗಿತವಾದಂತಹ, ಸ್ಥಿರ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


Translation in other languages :

जो प्रवाहित न हो।

अप्रवाहित जल में बहुत सारे रोगों के जीवाणु मिलते हैं।
अप्रवाहित, खड़ा, गतिहीन, ठहरा, थमा, प्रवाहहीन, रुका, शांत, शान्त, स्थिर, होर

Not circulating or flowing.

Dead air.
Dead water.
Stagnant water.
dead, stagnant

Meaning : ಯಾರು ತಮ್ಮ ಕಾಲಿನ ಬಲದ ಮೇಲೆ ನಿಂತಿರುವರೋ

Example : ನಾನು ಒಂಟಿ ಕಾಲಿನಲ್ಲಿ ನಿಂತ ತಪಸ್ವಿಯನ್ನು ನೋಡಿದೆ.

Synonyms : ನಿಂತಿರುವ, ನಿಂತಿರುವಂತ, ನಿಂತಿರುವಂತಹ


Translation in other languages :

जो अपने पैरों के बल खड़ा हो।

यहाँ पदस्थ तपस्वी रहते हैं।
पदस्थ