Copy page URL Share on Twitter Share on WhatsApp Share on Facebook
Get it on Google Play
Meaning of word ನಾಸ್ತಿಕ from ಕನ್ನಡ dictionary with examples, synonyms and antonyms.

ನಾಸ್ತಿಕ   ನಾಮಪದ

Meaning : ಈಶ್ವರ ಅಸ್ಥಿತ್ವದಲ್ಲಿ ಇರುವುದನ್ನು ಕೆಲವರು ನಂಬುವುದಿಲ್ಲ

Example : ನಾಸ್ತಿಕರಿಗೆ ಹಲವಾರು ಕಡೆ ಇರುವರು.


Translation in other languages :

ईश्वर के अस्तित्व को न मानने वाला व्यक्ति।

नास्तिकों को धर्म की बात बताना बहुत मुश्किल होता है।
अनीश्वरवादी, नास्तिक, नास्तिकतावादी, निरीश्वरवादी, हैतुक

ನಾಸ್ತಿಕ   ಗುಣವಾಚಕ

Meaning : ಮುಸಲ್ಮಾನರ ಪ್ರಕಾರ ಇಸ್ಲಾಮಿಕ್ ಧರ್ಮವನ್ನು ಒಪ್ಪದೆ ಇರುವ

Example : ಮೌಲವಿ ಗುರುಗಳ ಮಾತುಗಳಿಂದ ಪ್ರಭಾವಿತರಾದ ನಾಸ್ತಿಕರು ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದರು.

Synonyms : ಮಿಧರ್ಮೀಯರು


Translation in other languages :

मुसलमानों के अनुसार इस्लाम न मानने वाला।

मौलवी साहब से प्रभावित होकर कई काफिर व्यक्तियों ने इस्लाम स्वीकार कर लिया।
काफ़िर, काफिर

Not acknowledging the God of Christianity and Judaism and Islam.

ethnic, heathen, heathenish, pagan

Meaning : ಯಾರೋ ಒಬ್ಬರು ವೇದ, ಈಶ್ವರ, ಪರಲೋಕ ಮುಂತಾದವುಗಳಲ್ಲಿ ನಂಬಿಕೆ ಇಲ್ಲವೊ

Example : ಇಂದಿಗೂ ಕೂಡ ಹಲವಾರು ನಾಸ್ತಿಕರನ್ನು ನೋಡಬಹುದು.


Translation in other languages :

जो वेद,ईश्वर,परलोक आदि पर विश्वास न रखता हो।

चीन के अधिकतर लोग नास्तिक हैं।
अनीश्वरवादी, नास्तिक, नास्तिकतावादी, निरीश्वरवादी

Rejecting any belief in gods.

atheistic, atheistical, unbelieving

Meaning : ಪೂಜೆಯನ್ನು ಮಾಡದಂತಹ

Example : ನಾಸ್ತಿಕ ವ್ಯಕ್ತಿಗೆ ಪೂಜೆಯ ಬಗ್ಗೆ ಯಾವುದೇ ಆಸಕ್ತಿ ಇರುವುದಿಲ್ಲ.

Synonyms : ಪೂಜೆ ಮಾಡದ, ಪೂಜೆ ಮಾಡದಂತ, ಪೂಜೆ ಮಾಡದಂತಹ, ಪೂಜೆ-ಮಾಡದ, ಪೂಜೆ-ಮಾಡದಂತ, ಪೂಜೆ-ಮಾಡದಂತಹ


Translation in other languages :

पूजा न करने वाला।

अपूजक व्यक्ति को पूजा-पाठ में कोई आस्था नहीं है।
अपूजक