Copy page URL Share on Twitter Share on WhatsApp Share on Facebook
Get it on Google Play
Meaning of word ನಾಶವಿಲ್ಲದ from ಕನ್ನಡ dictionary with examples, synonyms and antonyms.

ನಾಶವಿಲ್ಲದ   ನಾಮಪದ

Meaning : ಅಮರವಾಗುವ ಅವಸ್ಥೆ ಅಥವಾ ಭಾವ

Example : ಅಮರತ್ವಕ್ಕಾಗಿ ಅಸರರೂ ಕೂಡ ಅಮೃತವನ್ನು ಕುಡಿಯಲು ಬಯಸಿದರು.

Synonyms : ಅಮರ, ಅಮರತ್ವ, ಮರಣವಿಲ್ಲದ, ಶಾಶ್ವತ, ಶಾಶ್ವತತೆ


Translation in other languages :

A state of eternal existence believed in some religions to characterize the afterlife.

eternity, timeless existence, timelessness

ನಾಶವಿಲ್ಲದ   ಗುಣವಾಚಕ

Meaning : ಯಾರೋ ಒಬ್ಬರು ಯಾವಾಗಲೂ ಒಂದೇ ತರಹ ಇರುವುದು

Example : ಮನುಷ್ಯನ ಆತ್ಮವು ಎಂದೂ ನಶಿಸುವುದಿಲ್ಲ ಆದರೆ ಮಿಕ್ಕ ಎಲ್ಲಾವು ನಶಿಸಿಹೋಗುವುದು

Synonyms : ನಶಿಸುವುದಿಲ್ಲ


Translation in other languages :

सदा एक जैसा रहनेवाला।

एक आत्मा अव्यय है बाकी सब का व्यय होता है।
अक्षय, अक्षय्य, अक्षित, अखय, अखै, अव्यय