Copy page URL Share on Twitter Share on WhatsApp Share on Facebook
Get it on Google Play
Meaning of word ನಾಶವಾಗುವ from ಕನ್ನಡ dictionary with examples, synonyms and antonyms.

ನಾಶವಾಗುವ   ಗುಣವಾಚಕ

Meaning : ಯಾವುದೋ ಒಂದು ನಷ್ಟವಾಗುವ ಹಾದಿಯಲ್ಲಿ ಇರುವ

Example : ಜಾವಾ ದ್ವೀಪದ ಕಾಡುಗಳಲ್ಲಿ ಅಳಿವಿನ ಅಂಚಿನಲ್ಲಿ ಇರುವ ಪ್ರಾಣಿಗಳು ವಾಸ ಮಾಡುತ್ತಿದೆ.

Synonyms : ಅಳಿವಿನ, ನಶಿಸಿ ಹೋಗುತ್ತಿರುವ, ವಿನಾಶದ ಅಂಚಿನಲ್ಲಿರುವ


Translation in other languages :

जो लुप्त होने को हो।

जावा द्वीप के जंगलों में लुप्तप्राय प्रजाति के दो गैंडा शावक पाए गए हैं।
लुप्तप्राय, लोपोन्मुख

Becoming obsolete.

obsolescent

Meaning : ಒಂದಲ್ಲ ಒಂದು ದಿನ ನಾಶ ಹೊಂದುವಂತಹವು

Example : ಹಾಳಾಗುವ ವಸ್ತುಗಳನ್ನು ಎಷ್ಟು ಜೋಪಾನ ಮಾಡಿದರೂ ಅವು ಒಂದಲ್ಲ ಒಂದು ದಿನ ಹಾಳಾಗುವುದು ಖಚಿತ.

Synonyms : ಹಾಳಾಗುವ


Translation in other languages :

जो नाश या विध्वंस के योग्य हो।

नाश्य वस्तुओं को कितना भी संभालो, एकदिन उनका नाश होना ही है।
ध्वंसनीय, ध्वंस्य, नाश्य, विध्वंसनीय, विनाश्य

Capable of being destroyed.

destroyable