Meaning : ಸಮನಾಗಿರುವಂತ ಅಥವಾ ಕೆಲವನ್ನು ಮಾಡುವುಂತಹ ಅಥವಾ ನಿರಂತರವಾಗಿ ಮಾಡಲ್ಪಟ್ಟ
Example :
ಸಂಸಾರದಲ್ಲಿ ಯಾವುದೇ ವಸ್ತು ದೃಢವಾಗಿರುವುದಿಲ್ಲ.
Synonyms : ಅಳಿಸಲಾರದ, ಅಳಿಸಲಾರದಂತ, ಅಳಿಸಲಾರದಂತಹ, ದೃಢವಾಗಿರುವ, ದೃಢವಾಗಿರುವಂತ, ದೃಢವಾಗಿರುವಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ನಾಶವಾಗಲಾರದ, ನಾಶವಾಗಲಾರದಂತಹ, ಸ್ಥಿರವಾಗಿರುವ, ಸ್ಥಿರವಾಗಿರುವಂತ, ಸ್ಥಿರವಾಗಿರುವಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ
Translation in other languages :
Meaning : ಯಾವುದೇ ವಸ್ತು ಅಥವಾ ಸಂಗತಿಯನ್ನು ಇಲ್ಲವಾಗಿಸಲಾರದ ಸ್ಥಿತಿ
Example :
ಆ ಸಂತನ ನೀತಿಮಾತುಗಳು ನನ್ನ ಮನದ ಮೇಲೆ ಅಳಿಸಲಾಗದ ಪ್ರಭಾವ ಬೀರಿವೆ.
Synonyms : ಅಳಿಸಲಾಗದ, ಅಳಿಸಲಾಗದಂತ, ಅಳಿಸಲಾಗದಂತಹ, ನಾಶವಾಗಲಾರದ, ನಾಶವಾಗಲಾರದಂತಹ
Translation in other languages :