Subscribe
URL of the page has been copied to clipboard.
Meaning : ಚಂದ್ರಮಾಸದ ಶುಕ್ಷ ಪಕ್ಷದ ನಾಲ್ಕನೇ ತಿಥಿ
Example : ಇಂದು ಶುಕ್ಲ ಪಕ್ಷದ ಚತುರ್ಥಿ.
Synonyms : ಚತುರ್ಥಿ, ಚವತಿ, ಚೌತಿ, ನಾಲ್ಕನೆಯ ಭಾಗ, ನಾಲ್ಕನೇ ತಿಥಿ
Translation in other languages :हिन्दी English
चान्द्र मास के किसी पक्ष की चौथी तिथि।
An amount of time.
Install App